ಪುಟ:ಕಾವ್ಯಸಾರಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ಕರ್ನಾಟಕ (೧v.

  1. •••••ಕ್ n + = am+ hpary

•#es wಆಗಿ → •••••

  • ~ ~v

ರ್ತನಸಂಜಾತಸಮಿಾರಣಂ ಫಳಕಸಂಚಾರಾನಿಳಂ ವಾಳವೀ | ಜನವಾತಂ ಕರಿಕರ್ಣತಾಳ ಪವನಂ ಚಂಚ ತಾಕಪ್ರಭಂ | ಜನಮೋಂದಾಗಿ ತೆರಳ್ ತಳ್ದುದು ತಪ್ಪೇನಾರಜೋಜಾಳನಂ 184 (ಮಲ್ಲಿನಾಥಪುರಾಣಂ) ನೆಲನನಿತುಂ ತೆರಳೂಡಸಿ ಬಿವೆಣೆಯುಂ ತವದೊಂದವಾಕ್ಕಿಯಂ | ನೆಲೆ ನೆಲೆವೆರ್ಚೆ ಮುಂ ಪರಿನ ಹೆರ್ದೊಗಳ ನೃಪನಿತಿಮಾರ್ಗಭೂ | ತಲಪತಿವೊಲೆ ಕತ್ತೆಗೆ ತಾಗಿದರಾತಿವೊಲಂತೆ ನಾಣ್ಣು ಹೆ | ರ್ಬಲಮೊಡವಾಯ ಕಪ್ಪು ಕವಿನಂತಿರೆ ಕಾಲೆಳ ತಪ್ಪವೆಲ್ಲಿಯುಂ (2) 184 ಬಲರಿಗೂ ತನ್ನದೊಂದು ಬಲಗರ್ವದಗುರ್ವಿನೊಳಮೈ ಅಂಕೆಯಂ | ಕುಲಿಪದಿನೊರ್ಮೆ ಖಂಡಿಸಿವನಿಂ ಮುಗುಲ್ಲಿಗೆ ಬರ್ಪುದೆಂಬುದಂ | ನೆಲೆಗೊಳಿಸಿ ಬಂದ ನಿಜಮೆರುವನಿಂದ್ರನೆಗೆತ್ತು ಬೆಟ್ಟುಗಳ | ನೆಲದೊಳಡಂಗುವಂತೆ ನೆಲದೊಳೆ ಸಮನಾದುವು ಸೈನೃಘಾತದಿಂ |8೬೪ ಪಟುಗಳಿ ಪೆರ್ಬಯಲಾಗೆ ದರ್ಕಳನಿಸುಂ ಪಲ್ಕು ತಿಂಬಿನಂ (3) | ಕುಗಳ ತೀವಿರೆ ಗೋರೆಯಾಯು ನೆಲನೆಂಬಾಶಂ ಕೆಯುಂ ವಾನಂ || ಪುಟವೊಲ್ಪಾದೆ ಮೃಗಂಗಳೂಡಲವಕಾಶಂ ತಾನದಿಲ್ಲೆಂಬಿನಂ | ಸುsದಂಭೋನಿಧಿ ಮೇರೆದಪ್ಪಿದ ತೆಂ ಬಂದತ್ತನೀಕಾರ್ಣವಂ !8೩೫. , ಅಮಿತಬಲದೆರಡುಕಡೆಗಂ | ನಿಮಿವ ಜವಂಗುಂದಿ ಸಾಯು ಕಳವಳಿದು ತುರಂ | ಗಮಸಮಿತಿಯೊಳದೊಳಂ ಪ | ಶಿವದೊಳಮೇದ ಶತಲೆಯೊಳಂತೆ ಹಗಂಗಳೆ (1) l೪೬೬ (ಕೂದಕ॰). ಇಂತು ಕಾವ್ಯನಾರದೊಳೆ ದತವರ್ಣ ನಂ.