ಪುಟ:ಕಾವ್ಯಸಾರಂ.djvu/೧೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯:) ಕಾವ್ಯಸಾರಂ. ೯೩ ೧೯ ಅಶುಭ ವರ್ಣನೆ. ಹಯನಯನಾಂಬುಗಳ ಸುಯ ಹರ್ಷದಿನುಟ್ಟಿದುವೆಂದು ನಚ್ಚಿನಾ | ನೆಯ ಮದವೆತ್ತಿ ಕಟ್ಟೆ ಪಿಕಳತ್ವವನೊಕ್ಕು ವಿವೆಂದಕಾರಣಂ | ಜಯರಥವೆರ್ವದಲೆ ಮುಳಿಯ ಶುಬಲಂ ಮುದಪ್ಪುದೆಂದು ದು || ರ್ಣಯಮನೆ ದರ್ಪದಿಂ ಸುನಯನಾಗೊಣರ್ದ೦ ದ್ರುತವಿಗ್ರಹಾಗ್ರಹಂ || (ಚಂದ್ರಪ್ರಭಪುರಾಣಂ) ಒಯ್ಯನೆ ಬಂದಂಬರದೆಳೆ | ಕಯ್ಯಂ ಮಮಾಡಿ ಕಲಸಿದಮ್ಮತದ ತುತ್ತಂ | ಸುಯ್ಯದೇವದುಂಬ ತನ್ನಯ | ಕನೆ ನಿಮಿರ್ದತ್ತು ರಾಹು ಶತಿವಿಡಿವಡೆಯೊಳೆ \8kvr ಅದು ನೋಡಲೆ ನೋಡಲಡಂ || ಗಿವುದರಸನ ಮುಂದೆ ಕೆಳ ಕಾಪುವಿನ ಮಹಾ || ವದನೋದವತದೆಳಿ ಮುಅಣು | ಗಿರ ಗಳಿಗೆಯ ಬೆಳ್ಳಿತಟ್ಟಲೆನೆ ವಿಧುಬಿಂಬಂ [೪೬೯ ತಳ್ಳದೆ ತವಕಿಪ ರಾಹುಗೆ | ಬಳ್ಳವಡೆದಿವ” ತಾರೆ ಮುಸುರೆ ಚಂದ್ರ ಕೆಳ ದನೆಂದೊಡಿಳೆಯೆಳೆ | ಕೇಳ್ಳಕೆ ಮರುಳಿ ಚಂದ್ರತಾರಾಬಲಮುಂ ೪೭೦ (ಧರನಾಥಪುರಾಣಂ) ಅತ್ತ ನಿಶಾಚರೇಶ್ವರನ ವಾವವಿಲೋಚನವಾನುಬಾಹುಗಳಿ | ಕೆತ್ತಿದುವೆ ಕಟ್ಟೆ ಮದದಂತಿಯ ಸೋರ್ವ ಮದಂ ಕರೇಗಾ | ದತ್ತು ಹಯಾಳಿ ಕಣ್ಣನಿಯನಿಕ್ಕಿದುವಂದೊಚಿಯಿಂದಮುರ್ಚಿ ಬಿ | ದತ್ತನಿಧನು ಸೂಸಿದುವು ಕೇಸುರಿ ಬೀಸುವ ಚಾತುರಂಗಳಂ 18೭೧ S, 13