ಪುಟ:ಕಾವ್ಯಸಾರಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೧೦) ಕಾಸರಂ. ೧೦೫ ಹದಿನೆನೆ ಕೃಷ್ಣ ಶರಾಪ | ತದಿನೋಗೆದುದು ದೈತ್ಯಬಲದೊಳರುಣಜಲೌಘಂ 104 ಉಗಿಬಗಿನಾಡಿ ದಂತಿಘಟೆಯುಂ ಹಲವಾಣಿ ಹಲಪ್ರಹಾರದಿಂ | ನೆಗೆದ ತದೀಯಮಸ್ತಕದ ಮಾಕ್ತಿಕರಾಜೆಯನಿತ್ತನಾಜೆಯೊಳೆ | ಗಗನತಳಕ್ಕೆ ತಾರದೆಗಳಂ ಜಲರಾಶಿಗೆ ರತ್ನ ರಾಶಿಯಂ | ದಿಗಿನಗಣಕ್ಕೆ ಶೀಕರಮನುರ್ವಿಗ ಪುಷ್ಟಚಯೋಪಹಾರಮಂ !Xರಿಸಿ -ಮಲ್ಲಿಯುದ್ಧ- ಇಳೆಯಂ ಪಾತಾಳಮಳಕ್ಕಿಅಸುವ ಕಡಲಂ ಪೀರ್ವ ಗೊತ್ತಾದಿ ಯಂ ಕಿ / ಬೀಳದಿಂ ದಂಷ್ಟಾ: ಕರಾಳಭುಕುಟಿಕುಳರುಜೃಂಭಿತಾತಾ ಮನತ್ರಕ | ಜಳದಘಶ್ಯಾವುದೆ ಹರಿ ಸಮುಚಿತಯತಿತೂರ್ಯಸೇನರಿ ಬಂದು ರಂಗ / ಸ್ಥಳದೆಳಿ ನಿಂದನೆ ಭುಜಾಸ್ರಲನರುತಿ ಮಿಗೆ ಚಾಣರ ಮುಏಾದಿನಲ್ಲ೮ INov - ಪ್ರತಿಮಲ್ಲರೆ ಗಿರಿಕಲ್ಪನೆಂದಿತರರೆಲ್ಲರ ಬಾನೆಂದಂಗನಾ || ತತಿ ಪುಚ್ಛಾಯುಧನೆಂದು ಗೋಪನಿವಸಂ ಸಾಮಾನ್ಯನೆಂದಾಕುಲಾ || ಕೃತಿ ಕಂಸಂ ಲಯಕಾಲನೆಂದು ದಿವಿಜರ ವಿಶ್ವಾತ್ಮನೆಂದೀkಸಲೆ || ದಿತಿಜರಾತಿ ವಿಚಿತ್ರಮೂರ್ತಿ ಪುಗುತಂದಂ ಮುಲ್ಲರಂಗಾಗ್ರವುಂ lರ್o (ಜಗನ್ನಾಥವಿಜಯಂ) - ರಸೆಯಂ ನುಂಗೆಂಬುದೇನಾಗಸವನಡಸಿ ಕಟ್ಟೆಂಬುದೇನರ್ಕನಂ ನೀಂ । ಪೊಸೆದಿಡಾಡೆಂಬುದೇನೀದಿಗಿಭದೆಡನೆ ಪೊರೆಂಬುದೇನಕ್ಕಟಯ್ಯೋ | ಪಶುವಂ ಕಾದಂಬಪಲಿತ್ತಿಲ್ಲದ ಪಸುಳಗಳಂ ಕೊಂದುಬಾಯೆಂದುಪೇಅ | ಬೆಸನಂ ಚಾಣೂರಮುಲ್ಲಂಗಿದೆ ಬೆಸಸಲದೆಂತುಬೈ ಕಂಸರಾಜಾ [೫೧೦ (ಅರ್ಧ ನೇಮಿಪುರಾಣಂ) ಕಡುಮುಳಿಸೇ ಮಲ್ಲವೆಸರಿಂ ಗಜವಾಂತೊಡವುರ್ಚಿದಾಯಿಯೊಳ | ನಡೆಸದೊಡೇಕೆ ಮಲ್ಲತನಲ್ಲದೆ ತಾನಕದೊಳರಳೊಡಂ |

  • , ಪಲ್ಯಳ ಹಸುಳೆಯ ನಿಕ್ಕೆಂದು ಬಾಳರ್ಗೆ,

S, 14,