ಪುಟ:ಕಾವ್ಯಸಾರಂ.djvu/೧೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾಸರಂ. ೧೧೫ ಬಂದೆ ಶಶಿಬಿಂಬವಿಜಗ | ದಿಂದೀವರತತಿಯನೆಯ್ದೆ ತಪವ ತೆ: ದಿಂ | ದೊಂದೆ ನೃವಾಸ್ಯಂ ತಣಿಸಿತು ! ದಂದಖಿಳ ಪುರಾಂಗನವಿಲೋಕನಚಯಮಂ (೫೫ಳಿ | ........... ... ..)? ತಳವಜಾಘಾತದಿಂ ಮರ್ದಿನಿ ರಜಕನನಾತ್ಮಪ್ರವೇಶಕ್ಕಿದೇ ಮಂ | ಗಳಮೆಂಬಂತಾಪುರದ್ವಾರದೊಳವನಡಗಿಂ ಬುತ್ತಿಯಿಟ್ಟಿನಿಂ ಪೂ ! ವಳಿಗೆಯ ಸಾಂಬುವಿಂ ಚೆಟ್ಟಅದು ಕರುಳಿನಿಂ ತೂರಣಂಗಟ್ಟಿ ಕೋಳಾ | ಹಳನಾದಂ tಪೆರ್ಚೆ ಪೊಕ್ಕಂ ದನುಜನ $ಪೋಟಲಂ ಸಾವ್ರಜನ್ಮಂ ವು ಕುಂದಂ [೫೫೫. (ಜಗನ್ನಾಥವಿಜಯಂ) ಇ೦ತು ಕಾವ್ಯಸಾರದೊಳೆ ಪುರಪ್ರವೇತವರ್ಣನಂ. ೨೩ ಇರುವವಿರಹವರ್ಣನೆ. ಧಾತ್ರಿಶನ ಸಾರ್ವ ವನ | ಸೂತ್ರಳಾಸತಿಯ ಸದ್ಗುಣೋದ್ ಮುತತಿಯಂ | ಚಿತ್ರವಿಧದಿಂ ತೊಡರ್ಚಿದ | ಧಾತ್ರ ಮುಂ ಮಾಲೆಗಾಜನೊಡನಾಡಿದನೋ lb{೫೬ (ಚಂದ್ರಪ್ರಭುರಾಣಂ) ಉದಯಿಸ ನೇಸ೫೦ ಕಿಡದ ಕತ್ತಲೆ ಕಿತ್ತಲಗಿಂ ಕಡಂಗಿ ಕು | ಇದ ಕಡಲಿವೆ)ಯಂತಕನೆ ಬಾರಿಗೆ ಬಾರದ ಸಾಳು ಕಳ್ಳನು | ಜ್ಞದ ಕಡುಸೊರ್ಕು ಕಿಚ್ಛನುರಿ ಪತ್ನದೆ ಪೊತ್ತುವ ಬೆಗೆಪಾವು ತಿ | «ದ ತನಿನಂಜು ತನ್ನಿಯರೊಳಾದಳಪಿಂ ಹೆತ.೦ಟೆ ಲೋಕದೊಳೆ Id೫೭ (ಅರ್ಥನೇಮಿಪುರಾಣ೦) ? + ಬಂದು, $ ಗೃಹಮಂ,