ಪುಟ:ಕಾವ್ಯಸಾರಂ.djvu/೧೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩ ++++ 6 ೧೩) | ಕಾವ್ಯಸಾರಂ. ಕಳಯೊಳೆ ಕೂಡಿದ ಸಿನಪ್ಪ ರಸಗೇಯಂ ಚಿತ್ತಮಂ ತಾಗೆ ಪೂ | ಗಳ ಬಾಣಂಗಳೆ ತಾಗಿದಂ2ರಗಿದಂ ಶೃಂಗಾರಕಾರಾಗೃಹಂ |೫೬೩. ತಳರದೆ ತನ್ನ ಕಣ್ಣ ಮೊದಲೋಳೆ ಸುವಾಕೆಯು + ರೂಪಕಂ ತಳ || ಒಳಸಿದೊಡಾಕೆಗೆತ್ತು ರಸಚಿತ್ರದ ಪೆಂಡಿರನಾಕೆಗೆಳು ಪು || ತೃಅಂಗಳನಾಕೆಗೆ ಲಗ ಬಾಯೆನುತುಂ ನಿಡುದೋಳನೆತ್ತಿ ಕೋ! ಮಳಕರಕಂಜದಿಂದೆಳವಿ ನೋಡಿದನಾರತಿರಾಗದೋಹಳ೦ [೫೬೪ ಕಡೆಗಣ್ಣಿಂ ಸೆಲಮಂ ಸೂಸುವ ಸತಿಯಸಿತನ್ನಿಗ್ಧದೃಗ್ದಾನದಿಂ ಪೊ | ಡೆದೆನ್ನಿ ಚಿತ್ರ ಮಿನ್ನು ಬೆದದಪುದು ನಾಲಿಗೊಂಡಪ್ಪ ದಿನ್ನು || ನಿಡುಸುಯ್ಯಾ ಅದಿನ್ನಂ ಬೆವರ್ವನಿ ಬೆ£ಗಾದಂತೆ ಮಯ ಕಂಪನಂ ಮುಂ | ದಿಡೆಯುಂ ರೋಮಾಂಚಮಿನ್ನು ಕಡೆಯದು ಕನಸೆಂದೆಂತಿಂದಂ ನಂಬಲಕ್ಕಾಂ ೫೬೫ ನೋಡದ ಚಿತ್ರ ಮಾಡದೆಡೆ ಕೇಳದ ಬೇಟದ ಮಾತು ಮೆಚ್ಚನೀ | ಡಾಡದ ತಣ್ಣುಅಲೆ ಬಸ್ ಗೆ ಬಾರದ ಕಲ್ಪನೆ ಕಾಡದಿಚ್ಛೆಯೋ | ಲಾಡದ ಪೂಗೊಳಂ ಪುಗದ ನಂದನಮಿಗ್ಗೆನೆ ಕಾಮದೇವನೊ || ಲ್ಲಾಡಿಸ ಜಂತ್ರಮಿಾತನೆನಲಾಡಿದನಾರತಿರಾಗದೋಹಳ೦ ka{೬೬ - ಸವಿಯಂ ನೇಹದೊಳಕ್ಕಳಕ್ಕುವವಳಂ ಲಾವಸರಸದಿಂ | ಸವೆಂ ಪದ್ಮಜನಕುವಾಕೆ ಸೊಬಗಿಂಗುತ್ಪತ್ತಿಯಕ್ಕುಂ ಮನೋ || ಭವನಾಕಾಂತೆಗೆ ವೇಳಗೊಂಡು ಬೆಸನಂ ...ಪೂಜ್ಞರ್ದನಕ್ಕುಂ ಮರ | ಇವ ನಂತಲ್ಲದೊಡೇಕೆ ಸೆದೆವಡು “ವಂ ಶೃಂಗಾರಕಾರಾಗೃಹಂ (M೬೭ ಬಗೆ ಬೆಳಪೊಕ್ಕ ಕೊಮಳೆಯನಿಕ್ಷಿಸುವಂತೆ ಬಿಟ್ಟ ಕಣ್ಣಲಕ | ಮುಗಿದಿರೆ ಚುಂಬನಕ್ಕೆಳಸುವಂತಧರಂ ತನಿಗೆ ಪೂನಂ || ↑ ರೂಪುಗಂಡುದಕ್ಕೆಳಸಿ, ... ಮಾಣಿಪ್ಪ: ೧ ನಿ೦ t ಗ೦, $ ದೊ,