ಪುಟ:ಕಾವ್ಯಸಾರಂ.djvu/೧೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪.) ಕಾವ್ಯಸಾರಂ, ೧ch

  • * # -+

೨೪ ೩ ವಿರಹ ವರ್ಣನೆ. ಸತ್ರಾಜಿಪನಲ್ಲಿಗೆ | ಮೈತ್ರಿಮಿಷದಿಂದೆ ಪೋಗಿ ತನ್ನದು ರೂಪಂ || ಗೋತ್ರಧರಂ ತೋಜ೮ ತ | ತುತಿಗೆ ತೋಚಿದನನಂಗನಿಷಕೌಶಲಮಂ lav೩ ಪರಮಕಧಾದಿದೇವಾರ್ಚನಮನೆ ತಟ್ಟುತ್ತೆ ಲೀಲಾಬ್ಬಸತ್ತೋ। ತ್ರಮಂ ಚಿಂತಾಲತಾವೃದ್ಧಿಯನೆಡರಿಸಿರಂತೆ ನೀರ್ವೊಯ್ಯ ಏಾಂಗಿ ಸುರಿಯುತ್ತುಂ ಬಾಧಾರಾಜಪರಿಕರವುಂ ಸ್ನೇಹಶಾಸ್ತ್ರಕ್ಕೆ ಟಿಕಂ | ಬರೆಯುತ್ತಿರ್ಪ೦ದದಿಂದುಂಗಟಗೆ ಬರೆಯುತುಂ ಭೂಮಿಯಂ ಭಾಮೆಯ ರ್ದಳೆ lay೪ ಸನಮುಂ ಚಿತ್ರ ತಪತ ಲೆಖೆ ನೋಸಲಂ ಬಾಲೇಯಕಂ ಲೋಲಲೋ ! ಚನನಂ ಕಾಡಿಗೆ ಕಂಠಮಂ ತರಳ ಹಾರಂ ಕೇಶವಂ ಪುಪ್ಪಮಾ | ಲೆ ನಿತಂಎಸ್ಟಲಮಂ ಸುರತ್ನ ಕಟಿಸೂತ್ರ ಸಾರ್ದು + ವಿಕ್ಟೋವೊಕಾ | ಮನ ಕಾಟಕ್ಕೊಳಗಾದೆ ನೀಂ ರ್ಪತಿದyಂಭೋಜಪತ್ರೆಕ್ಷಣೆ id{v}{ . (ಜಗನ್ನಾಥವಿಜಯಲ) ಮನಸಿಜನ ಯೆನ್ನ ತನುವಂ ಸುಡಲಾನದನಾನದನ್ನ ಮೆ | ನ್ನಿನಿಯನುಮೆನ್ನ ಚಿತ್ತದೊಳಗಿರ್ದಪನಾತನನೆಂತು ಕಾವೆನೆ೦ } ಬೆನಗಿದು ಚಿಂತೆ ಬೇರ್ಪಡಿಸಿ ಬೇಂಟದ ಕೇಡರಿಸಿಟ್ಟಿನಿಡಾ|| ತನುವೊಡಸಾಗುವೆಂದಜಯದೇನುಮನಾಂ ಬೆಂಗಾದಸಂ ಸಖಿ: lav-೬ ಸುದತೀ ಮತ್ಸತಿ ಕಣೋಳಂ ಮನದೊಳಂ ತಾನಿರ್ಪ ನಿರ್ದು೦ ಮುತಂ | ಕಿದನಿಲ್ಲಕು ಜಲಂಗಳಳೆ ಪುದಿದ ಹೃತಾವಾಗ್ನಿಯಿಂ ಬೆಂದನಿ || ಇದು ಚೋದ್ಯಂ ಬಗೆವಾಗಳಂದಿನವನೋ ಮಾಯಾವಿ ಪೇಳೆಂದು ಪು | ಟಿದನೆಂದೋದಿದನೆಂದು ಕಲ್ಪನೆ ಜಲಾಗ್ನಿ ಸ್ತಂಭಮಂತ್ರಂಗಳಂ !XV೭ - (ಅರ್ಧನೇಮಿಪುರಾಣಂ) + ವೀಲೋಲ: ವಿಲಕ್ಷ. S, 16 - - - - - - - - -