ಪುಟ:ಕಾವ್ಯಸಾರಂ.djvu/೧೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Ac೪ ಕರ್ಣಾಟಕ ಕಾವ್ಯಮಂಜರಿ. (Dಳಿ. ಮೈನೆ ನಡೆ ನೋಡುತುಂ ನಭದೊಳರ್ಬಸೆಯಪ್ಪುದಅಂದೆ ನಿನ್ನ ನಾ || ನನುವಿನೆನೆನ್ನ ಮೈ ಬಡವೊ ನಲ್ಲನ ಮೆಟ್ಟಡವೋ ನಿಶಾಕರಾ IArv (ಆದಿಪುರಾಣ೦) ಪತಿಚಿಂತಾನರ್ಥನಿದಾವಿರಹಿತೆಯಿರು೪೦ತಪ್ಪುದಂ ಸುಪ್ತಪರಾ | ವತವಂ ಬಂದೆತ್ತುವಳಿ ಹಂಸಗಳರಡೆವೆಲೊಂದಾಗಲಿಯ ನವಿಲ್ಲಾ || ಅತಿಯಂ ಕಣ್ಮುಚ್ಚಲಿಯಳೆ ಗಂಪುವ ಗಿಳಯಂ ತೂ೦ಕಡಂಗಾಣಲಿಯಳೆ | ಕತೆಯಂಪೇಟೆಂದವಳಿಸಾರಿಕೆಯವನನಿವ(?)ಗೆಯು ಕಣ್ಣೆಯಲೀಯಳೆ! * ತರುಣಿಯ ಮಯ್ಯ ಬೆಂಕೆರಳ ಬಿತಾಂಶುಮರೀಚಿ ಸುಟ್ಟ ಕ | ಪುರದವೊಲಾಗಿ ಸುಟ್ಟ ಪುದಿದಲ್ಲದೊಡೆಲ್ಲಿಯದಲ್ಲಿ ತಾಪಮೋ | ಸರಿಸದೆ ಪುಪ್ಪಬಾಣನಿಗೆ ನಾಂಟಿ ಮುಂತದ ಪೂವೆ ಪುಸ್ಬಿಯಾ | ಗಿರೆ ಮನಮೆದ್ದ ಬೆಂದಪುದಿದಲ್ಲದೆಡೆಲ್ಲಿಯದಂಗಜಾನಳು ||೬೦೦ - (ಅರ್ಥನೇವಿಪ್ರರಾಣಂ) ಬಗೆಯೊಳೆ ಬೆಚ್ಚವೊಲಾದ ಮಾತು ಕಿವಿಗೆಯಲಿ ವಿಾನ್ನೋಣರ ತೋ ರಮು | ತುಗಳ೦ ಕಾಡುವ ಭಾವದಿಂ ತರಳನೇತ್ರ ದ್ವಂದ್ವದಿಂ ಬಾಪ್ಪಬಿಂ || ದುಗಳಂ ಸೂಸೆ ಲತಾಂಗಿ ಭಂಗಿವಡೆದಿರ್ದಳೆ ಬೇಂಟಮೆಂಟೊ೦ದು ಬI ಗೆ ಪೊಯ್ಯಾರೆನವದಿ ನುಡಿದಳಲ್ಲೇ ರೋಂದುಮಂ ಕಾಂತೆಯೊಳೆ |೬೦೧. ಕೆಳದಿ ತರವೇಅದೆನಗಾ | ನಳಿನಾಕ್ಷನನಲ್ಲದಂದು ಪೋದಪುದಸುವಿ | ಗಳ ಮದನನಿಸುವ ಪ್ರೊ.ಸಕೆಂ | ದರ್ಗಳ ಕೆಂಗಣಯ ನನೆಯ ಮೊನೆಯಂಚುಗಳ೦ ೬೦೦ ಸೋಂಕಿದ ಗಾಳಿ ಮುಳುಗಿವೊಲಾದುದು ಪೊಕ್ಕ ಸರೋವರಾಂಬು ಕಾ | ಬ್ರಿಂ ಕುದಿದತ್ತು ನಂದನವನಂ ಕರಿಕೆಟ್ಟುದು (ನೋಡೆ ಸುಮ್ಮ ಸು | ಮೈಂಕೆಯಿದೆಯೆ ಚಂದ್ರಿಕೆ ಬಿಸಿ ಣೆಯಾ fಯು ನಿಜಾಂಗತಾಪದಿಂ | ಪಂಕರುಹಾಜಿ ಕಾಮಶಿಖಿ ಪೆರಿxo ತಳೆದಂತೆ ತೋಅದಳೆ (೬೦೩ ↑ ನೋಡಲುದ್ದ + ದುದನಂಗ: