ಪುಟ:ಕಾವ್ಯಸಾರಂ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧OW vvvv/ FA/ # / • • •, , , , • , , , , , , , , An\r\r\n ಕರ್ಣಾಟಕ ಕಾವ್ಯಮಂಜರಿ, (೨೪. ಹಾರಮೆ ಭೂಷಣಂ ಮಳಯುಜಾತಮೆ ಮೆಯ್ದೆ ಸವಣ್ಣು ಸಾರಕ | ರ್ಪೂರಮ ತಂಬುಲಂ ತ೪ರ ಜೊಂಪು ಬಾಬ್ಬನೆ ಕಲ್ಪನಾಮೃತಾ | ಹಾರಮೆ ಜೀವನಂ ಸಲಿಲಕೇಳಿಯೆ ಕೇಳಿ 'ನವಪ್ರವಾಳಸಂ | ಸಾರಮೆ ಹೆಜ್ಜೆಯಾಯ್ತು ತರಳಾಕ್ಷಿಗೆ ತದ್ವಿರಹಾತಿರೇಕದೊಳೆ \೬೦೦ - ಸುದತಿಯ ಸುಯ್ದ ೪೦ ಬನಮ ಬೆಂದುದು ಬೇಯದೊಡೇಕೆ ಕೆಚ್ಚನಾ | ದುದೆ ತನಿವಣ್ಣ ಳಂ ಸವಿದ ಹೀರದ ಚಂಚುವದೇಕೆ ಮಗುವ | ಟ್ಟುದೊ ಮಧು ಫ್ರೆಪುದುಂ ಕಳಕೆಗರ್ಚಿದ ಕೊಗಿಲೆಯೇಕೆ ಪಾಪೋ | ದುರೋ ಶಿರಾಂಬುಜಾ ಕರಕೆ ತುಂಬಿ ತುಡುಂಕಿ ನವಪ್ರಸೂನನಂ |೬೦೧ ಕಿವಿಗಳೆ ಬೆಂಡಪ್ಪುವೆಂಬಂತಿರೆ ಕರತಳದಿಂ ನುಚ್ಚುಗುಂ ಕೇಳು ಕಿಚ್ಚ | ರ್ದವೊಲಾಗಳೂಯು ಮೊವೊ ಎನುತುವರ್ದೆಗಳಂ ಚಿಂತೆಗೆ ಈುಂತದಂ ಭೂ | ಭುವನಂ ತಾನೆಂದೊಡಿನ್ನಾ ಪೊಗಡೆ ಪಿರಿದುಂ ಭೀತಿಯಾದಪ್ಪುದೇಂ ಬೇ | ಯವೋ ಸೇಟ್ ಲೀಲಾವತೀದೇವಿಯ ವಿರಹಮ ದಿಂತೆಂಬ ಜಿಹ್ವಾಂಕುರಂಗಳ |೬೦೦ ನೀರೂಡುವಂತೆ ಮದನನ | ಕೂರಸಿಯಂ ಚುಯ್ಯನೆತ್ತಿ ಪೊಗೆ ಪನೆಗಂ || ನೀರೇಜವನದೊಳರ್ದುವ | ನಿರಂತಿರೆ ವಿರಹದಹನದಗೈಯನವಳ೦ |೬೦೩ ಸವನಂ ಸವನಂ ಕೃತಕಂ | ಜವನಂ ಜವನಂತೆ ವನಿತೆಗಾಯ್ತು ಕೊಲ೮ ಬ | ರ್ಪವನಂ ಪವನಂ ಪೋಲುದು || ದವನಂ ದವನಂತೆ ವಿಷಮವಾಯ್ತನವರತಂ |೬ c೪ ಸರಸಮೆನಿಪ್ಪ ನಾನಸದೊಳಲ್ಲದೆ ಪುಟ್ಟಿದ ದರ್ಶನಾಮೃತ | ಸ್ಮರಣಸರಿತೂ ವಾಹದೊಳೆ ಪೊತ್ತುವುದಂತೆ ಹಿಮಾಂಶು fಬಿಂಬದಿಂ | ೯ ವನಪ್ರಹಾರಮಂ, * ಪೂರದಿಂ,