ಪುಟ:ಕಾವ್ಯಸಾರಂ.djvu/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


) ಕಾವ್ಯನಾರಂ, ೧ಳಿ ಬಿನೆಗಂ ಕುಚದೆಳೆ ನೀಹಾ | ರನಿಜೋಜ್ಞ ಲಹಾರವಸೆಯೆ Tರುಕೀಣೆಯೆಸೆದಳೆ t ೬೪೦ ಮಂಡಳಸಿ ನಿಂದುವಿಕೆಯು | ಪಾಂಡುರಲೋಲತ್ಕಟಾಕ್ಷಕಿರಣಚ್ಚಟೆಗಳೆ || ಗಂಡಸ್ಥಲದೊಳನ೮ ಬಗೆ | ಗೊಂಡುವು ಪೊಸಮುತ್ತಿನೋಲೆಗಳೆ ಶಶಿಮುಖಿಯಾ [೬೪೩ ಎಳವಿಸಲಂ ಕಮ | ಕೆಳಗೋಂಡಿರ್ದಪುವು ಮುಗ್ಧತತಿಯ ಸವಿಾಪ || ಸ್ಥಳದೊಳನೆ ಚಿನ್ನ ಪೂಗಳು | ಮಳಕಂಗಳ ನಿಟಿಲತಟದೊಳೆಸೆದುವು ಸತಿಮಾ |4೪೪ (ಜಗನ್ನಾನವಿಜಹಂ) ಮಿಗೆ ವಿರಹಿಕರಿಗಳ೦ ಪೊ | ಯುಗಿದಂಗಜನನಿಯೊಳಡರೆ ಸತ್ತಿದ ಪೊಸವು || ತುಗಳನೆ ಸೋರ್ಮುಡಿಯೊಳೆ ಮ | ಲ್ಲಿಗೆಯು ಸರಂ ಕಣ್ಣೆನಂದಾಕಾಮಿನಿಯಾ (೬೪ ಸುದತಿಯದಿವ್ಯಗಂಧತನುಚಂದನಶಾಖೆಯೊಳಂಗಜಾಹಿಯಿ || ಕ್ಕಿದ ಪರೆಯಂತಿರುಟ್ಟ ದುಗುಲಂ ಕುಚ ಕಕಯುಗಂಗಳಗ | ರ್ಟದ ಬಿಸದಂತೆ ಹಾರಲತೆ ಕಣ್ಣೆವರಲೆ ಸುಲಿಪಲ್ಲ + ಸಚ್ಚಿಯೊ | ಓದದು ಸುಧಾಂಶುಬಿಂಬವೆಳಮುತ್ತನೆ ಮುಕ್ಕುಳಿನಿರ್ದುದೆಂಬಿನಂ |೬೪೬ (ಅರ್ಧ ನೇಮಿಪುರಾಣಂ) ಅವೆಡೆ ಹಂಸಗಿ ನಡೆಯ ಚೆಲ್ವಿನ ನೂಪುರದಿಂಚರಂ ಸ್ಮರಂ || ಜೈವೊಡೆದಂದವಾಗೆ ಮೃದುವಾದತಳಂಗಳ ಕೆಂಪು ಕೂಡೆ ಕೆಂ | ದವ ರೆವೂಗಳ೦ ಕೆದಕುವಂತಿರೆ ಕುಂತಳಸೌರಭಕ್ಕೆ ಭೈಂ ! ಗವಳ ಮೇಲೆ ಸಿಲಿದಣಿಯಂತಿರೆ ಬಂದಳದೊಂದು ಲೀಲೆಯಿ೦ [೬೪೭ (ಮಲ್ಲಿನಾಥಪುರಾಣಂ) + ಕಾಂತಿ, ಶಾಂತ ಬಿಂಕವನಾಂತಳೆ.