ಪುಟ:ಕಾವ್ಯಸಾರಂ.djvu/೧೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩ಳ. ಕರ್ಣಾಟಕ ಕಾವ್ಯಮಂಜರಿ. - (ck. ws/ - ಶಂಬರವೈರಿ ತನ್ನೆಸೆವ ದಸುಧಾರಸವ್ರಸ್ಮಿಯೊಳೆ ತಗು | ೪ಂಬಿನ ವ್ಯಯಂ ಕಳವಿನಂ ವನಮಾಲಿ ಕಟಾಕ್ಷವಾಲೆಯಿಂ | ದಂಬುಜನೇತ್ರೆಯಂ ಬಳಸುವಾಗಳನಂಗತರಂಗಿಣಿತರಂ | ಗಂ ಬಳಸಿರ್ದ ಸದ್ದಿನಿಯ ಭಂಗಿಯನಾಲಲಿತಾಂಗಿ ತಾಳ್ದಳೆ [೬೪v (ಜಗನ್ನಾಥವಿಜದುಲ) - ಪುಳಕಂ ಜಾನಕಿಗುತ್ಸವಂ ಜನಕರಾಜಂಗುಮ್ಮಳಂ ಬೆಚರಾ || ವಳಿಗುದ್ವೇಗಭರಂ ನರೇಂದ್ರಸುತಸಂದೋಹಕ್ಕೆ ಸಮ್ಮೋಹನಂ | ಲಳನಾಶೆಣಿಗೆ ವಿಸ್ಮಯ.೦ ಪರಜನಕ್ಕಾಕರ್ಷಣಂ ಲೋಚನಾ | ವಳಿಗಾಯ್ಕೆ ಅಸಿ ನೀವಿ ಜೇವೊಡೆಯೆ ವಜಾವರ್ತನುಂ ರಾಘವಂ |೬೪೯

  • (ರಾಮಚಂದ್ರಚರಿತ7ರಾಣಂ) ಲೋಲಕಟಾಕ್ಷವಾಲೆ ವನವಾಲೆಗೆ ಚಂದ್ರಿಕೆವೀಣಿ ಕೈಯ ಪೂ | ಮಾಲೆಗೆ ಭಂಗವಾಲೆ ಮೊರೆದೆಯೇ ರೀಷದ ಮಾಲೆಯುಂ ಪ್ರಭಾ || ಮಾಲೆಯನೇಳಿಸುತ್ತಿದೆ ಭು ವಂ ನಖವಾಲೆ ಮರಖವಾಲೆಯಂ || ಸಾಲಿಡೆ ಬಾಲೆ ಬಂದು ವನಮಾಲಿಗೆ ಮಾಲೆಯನೊಲ್ಲು ಸಡಿದಳೆ [೬೫೦

(ಜಗನ್ನಾಥವಿಜಯಂ) ಆಂತು ಕಾವ್ಯಸಾರದೊಳೆ ಅಲಂಕಾರವರ್ಣನಂ. ೨೬ ಸುರತ ವರ್ಣನೆ. ನೆಗಟ್ಟು ಡೆನಲ ಗೆಜ್ಜೆಯುರಿ ಕಿರದ ಸಾರಿಕೆಯಿಂಚರಂಗಳಂ | ಮಿಗೆ ಚರಣಸ್ಸುರನ್ನ ಖಮಯೂಸಿದ ಬೆಳ್ಳುಪಹಾರಪುಪ್ಪಮಂ | ದ್ವಿಗುಣಿಸೆ ಸುಳ್ಳ ಕಂಪಗುಗುರೂಪದ ಕಂಪನದಿರ್ಪೆ ದೀಪಕಾಂ | ತಿಗೆ ತನುಕಾಂತಿ ಮಾರ್ಮಲೆಯೆ ಪೊಕ್ಕಳಳಾನುತೆ ವಾಸಗೇಹಮುಂ |೬೫° (ಜಗನ್ನಾಥವಿಜಯಂ)