ಪುಟ:ಕಾವ್ಯಸಾರಂ.djvu/೧೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


-೧೬.)

  • ಕಾವ್ಯಸಾರಂ.

೧೩೫ / \ -2 }

• • • -, - ಎ ಹಾಲಂ ಹಂಸಗಾಸ್ಕಾಂಬುಜಕೆ ಬಯಸಿ ಬಂದಪ್ಪುದಂಭೋಜ ದೊಳೆ ನೀಂ | ಸೆಣಿಗೆಯ ಮತ್ತಾಳಯಂ ಚಾಯ ಪ್ರದಿನಿಯಳ ನಿಶ್ವಾಸದೊಳೆ ಸೆಗೆ ಕೂಂದಲೆ | ಅಯಂ ಕಾಳೋರಗಂಗೆಳದಪುದು ಧಾರಾಗೃ ಹಂದೋಅರ ಪಣ್ಣಂ | ತಿಆದೀಕೀರಂಗೆ ಬಿಂಬಾಧರಕೆ ಬಯಸಿ ಬಂದ ಪುದೆನ್ನ೦ದದಿಂದಂ ೬೫೦ (ಕವಿಕುಂಜರಲೀಲಾವತಿ ಚಲಲೋಚನೆ ಚಂದಾತಸ | ವಿಲಾಸಮುಖಚಂದ್ರಬಿಂಬಮಾಗಳೆ ತಾರಾ | ವಲಯಿತವಾಯ್ತನಕ್ಕಿದ || ನಿಲಾಧಿಸತಿ ಸತಿದು ಕೊರಳೊಳಕ್ಯಾವಳಿಯಂ [೬೫ತಿ (ಮಲ್ಲಿನಾಥಪುರಾಣಂ) ಅತಿಮಗ್ನಾ ನಾಂಗಭೈಂಗಂ ಮುಖಸರಸಿಜದೊಳೆ ತನ್ನ ಬಾಹಾಭುಜಂಗಂ ಸುತನು ಖಂಡಶಾಲಾಂತರದೊಳಧರಸದಿದುಮಂ ದಂತವಕ್ತಾ | ತತಿಯೋಳೆ ಮಾಣಿಪ್ರನಾಳಂ ಕುಚಕಲಶದೊಳಿಂಬಾಗೆ ತಳ್ಳಿರ್ದ ನಿಂದ್ರ | ಪ್ರತಿಮಂ ಲೀಲಾವತೀದೇವಿಯು ಹೃದಯದೊಳಾರೂಪಕಂದರ್ಪದೇವಂ ! (ಕವಿಕುಂಜರಲೀಲಾವತಿ) ಚರಣಾಲಕ್ಕೆ ಕಲಾಂಛನಂ ನಿಟಿಲದೊಳೆ ಕೇಯರಮುದ್ರಾಂಕಿತಂ | ಕೊರಿಳೆ ಕಜ್ಜಲರೇಖೆ ತನ್ನ ಧರದೊಳೆ ತಾಂಬೂಲರಾಗಂ ದೃಗಂ || ತರದೊಳೆ ಪುಷ್ಪಗಜಪ್ರಲೇಪವುರದೊಳೆ ತಳೂಯ್ಕೆ ನಿಚ್ಚಂ ವಿಚಿ | ತ್ರರತಪಢತೆ ಭಾವಗಮ್ಯವನಿಕುಂ ಶ್ರೀರೂಪಕಂದರ್ಪನಾ [೬೫೫ ಸಮುಪಾದಂ ಕಟಪಾರ್ಶ್ವದಲ್ಲಿ ನಿಲೆ ಬೆನ್ನಂ ಮೊದೆ ಕೇಶಾ೪ ಗಂ | ಡಮನೋರಂತಿರೆ ಪೊಯ್ಕೆ ಕುಂಡಲಯುಗಂ ಖಂಡೇ೦ದುಭಾಲಸ್ಥಲಾ || ಗ್ರಮುಮಂ ತಾಗೆ ಚಳಲ್ಲಸದ್ಧ ನರಕಂ ಸಂಭೋಗಿನೀವಾ ಂತದೊಳೆ ! ಸಮಸyಂಬಡುವಂತಿರಾಯು ಸುರತವಾರಂಭಕೆಳಾಹಳ೦ {೬೫೬