ಪುಟ:ಕಾವ್ಯಸಾರಂ.djvu/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೦೬) ಕಾವ್ಯನಾರಂ. ೧ಳು ಒಂwo•° ೨೭ - ಮಾಗಿಯ ವರ್ಣನೆ. ಅಂಯರವಾಗಿ ಮಡಗಡಲೊಳೆ ತೆರೆವಾಲೆಯನ ದೇವವಾ | ರಣಕರಶೀಕರೋತ್ತರವನಾಂತು ಶಕೀರಮಹಾಭಿಷೇಕವಾಃ | ಕಣನಿಕುರುಂಬಮಂ ತಳೆದು ಬಂದೆಸಗಿತ್ತತಿಶೈತ್ಯಕಾರಣಂ || ಪ್ರಣಯವಿಯುಕ್ತವಲ್ಲಭವಿದಾರಣನಿಂದ್ರದಿಶಾಸಮಿಾರಣಂ ೬v೩ - ಹಿಮವನಲರ್ಚಿ ತೀಡೆ ಪವನಂ ವನವಾಲೆಗೆ ಫೋಯು ವಿಭವಂ | ಭ್ರಮರನಿಪೇವೃವಾಯ್ತು ಕುವುದಂ ಮುದವುಂ ಪಡೆದಿತ್ತು ಪಣು ಕ | ರ್ಬಮೃತರಸಾವಿಳಂ ವಿಳರಮೆಯಿದುದಲ್ಲವನಾಳೆ ನಾಳಕೆ | ರವನವಲಂಬಿಸಿರ್ದುದು ಫಲಂ ರಸಪೂರಿತವಾಗಿ ವಾಗಿಯೊಳೆ !ave (ಜಗನ್ನಾಥವಿಜಯಂ) ತೊಡನಿರ್ದ ನಲ್ಲರ ಮುಖಾಂಬುರುಹಂ ಪೊಂತಾಗಿ ಮಿಕ್ಕ ಕ° | ಜಾತಮದಾವ ಲೆಕ್ಕಮಸುರಾರಿಯ ಪೊರ್ಕುಟ ಪದ್ಧವಂ ಸಿರ | ದ್ವೀತಿಯ ಕೈಯ ಕಂಜಮುಮನೆಯ್ದೆ ಮಸುಳ್ಳುಗುಮೆಂಬಿನಂ ಜಗ | ತ್ಯಾತುಕವಾಯನು ಮಹಿವಂ ಜನಿತೋತ್ಕಟಬಂಹಿಮಂ ಹಿನುಂ || (ಪುಷ್ಪದಂತಪುರಾಣ) ಉಡುಗೆಲೆ ಗರ್ವನುಂ ಕುಜರು ಕಂಬಳ ಮಾಳಗೆ ಮಾಣ ದರ್ಶನಂ || ಮಿಡುಕದಿರೆನ್ನೊಳೂವರಿ ತೃಣಾಲವು ನೀಂ ಲಯವಾಗಿ ಪೋಗೆನು || ತಡಿಗಡಿಗಂಗನಾಸ್ತನನ ನಿನ್ನನೆ ನನ್ನಿ ಹನೆಂದು ನಿಚ್ಚಲು | ಪೊಡೆವುದು ಡಂಗುರಂ ವಿಜಯಮಂದಿರದೊಳೆ ಹಿಮರಾಜರಾಜನಾ !évé (....... ..... ..... ? ವಾಸರಮನೆ ಪಾರದದಿಂ | ಪೂನಿದವೋಲಿ ಪೊನ್ನ ಮುಕುತವಂ ಹಿಮಲಿಂ ನೇಸಂ ಬಿಂಬಂ ತಿಂಗಳ | ಕೂಸಿನ ಮೇಲೆ ಕಾಡುತಿರ್ದುದಂದಿನ ದಿನದೊಳೆ ಹೀv೭