ಪುಟ:ಕಾವ್ಯಸಾರಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಕಾಟಕ ಕಾವ್ಯಮಂಜರಿ. (c ••••• • • • • • • , ... 2 < - - * -

  • F A #•

ಮನ್ನಿಸದೆ ಸೆಳೆದುಕೊಂಡುವು | ಚೆನ್ನ೦ ರೋಹಿಳೆಯನಪ್ಪಿದಮ್ಮ ತದ್ಭತಿ +ಯಾ |೭೦೩ (ಕವಿಕುಂಜರಲೀಲಾವತಿ) ಸುಮನೊಭಾಣೇಭಕುಂಭಸ್ಥಳಕಳತಕನಾಂದಸಿಂದೂರಮುದ್ದಾ | ನಮಹಾಂಭೋಧಿಪ್ರವಾಳಂ ಮಧುವಿಟಪರಿರಂಭೋತ್ಸದ್ಧಿಮನೋರಾ | ಗಮದೆಂಬೂಂದಂದದಿಂ ರಂಜಿಸಿದುದೆಸೆವ ಪೂಗೆಂಪಿನಿಂ ದಕ್ಷಿಣಾಯಾ || ತವರುನ್ನ ಶೃತ್ಪಲಾಶಂ ಪ್ರಸವಕೃತಘನಾ೪ಪಲಾಶಂ ಪಲಾಶಂ ೭೦೭ - ಕಲಿಕಾಸಂಜಾತಭೂತಂ ಮುಕುಳಿತವಕುಳಂ ಪಲ್ಲವೋಲ್ಲಾಸಿ ಕಂಕ | ಲಿ ಲತಾಂತಾಕಾಂತವಾಸಂತಿಕಮಸದುದು ಯೋಗಿವಜಸ್ವಂತಕುಂತಂ | ವಿಲಸನ್ನತಾಂತಂ ರಟದಳಪಟಲಾಕ್ರಾಂತವಿಂದುಪ್ರಭಾಸಂ | ಕುಂಭಾಭಾಸದಿಗಂತಂ ಜಿತಸಕಲಜಗತ್ತಂತುಕಾಂತಂ ವಸಂತಂ ೭ov ಕಲಿಕೆಗಳೆಂಬ ಹರ್ಷಪುಳಕಾವಳಯಂ ತಳೆದಿರ್ಪಳಾವಕೋ | ಮಲೆ ಮಧುಪಾವನಿನ ಸವೆಂಬ ಕಳಧ್ವನಿಯೆಂದೆ ಮಲ್ಲಿಕಾ | ಲಲಿತೆ ಕಡಂಗಿ ಪಂಡಿದಪಳಬ್ಬಿನಿ ತನ್ನ ಪರಾಗವೆಂಬ ತಂ || ಬುಲಮುಗೆ ನಕ್ಕ ಪಳೆ ವಿಕೃತಿಯುಂ ಮಧುಸಂಗತಿ ಮಾಡದಿರ್ಕುಮೆ !೬೦೯ (ಜಗನ್ನಾಥವಿಜಯಂ) ಪೊಸಮಕರಂದವೆಂಬ ಬೆವರುಣ್ನೆರೆ ತೆಂಬೆಲರೆಂಬ ಸುಯ್ಲರೆ | ಪಸರಿಸೆ ಗುಚ್ಚವೆಂಬ ಮೊಲೆ ಚಪ್ಪಲರ್ದೊಬೈ ಸಿತಾಬ್ಬವೆಂಬ ಕಣ | ಮಿಸುವ ಪರಾಗವೆಂಬ ನಸುಗೆಂಪಿನೊಳೊ೦ದಿರೆ ನಾಡೆ ಕಣ್ ಶೋ | ಭಿಸಿದಳಲಂಪಿನಿ: ನೆರೆದು ನಂದನಲಕ್ಷ್ಮೀ ವಸಂತಕಾಂತನೊಳೆ |೭೧೦ ಕೃತವೃಕ್ಷಾರೋಹಣಪ್ರಸ್ತುತನನವಿರಳಾನಂಗವಾರಿಸ್ಸವಾಂತ | ರ್ಗತನಂ ಸಂಭೋಗಲೀಲಾಕುಲಕರುಣಾನಿನಾದಾಸ್ಕನಂ ವಲ್ಲಭಾನು || ಸ್ಮಿ ತವಿಸ್ಸಜ್ಞ ಪರಿಷ್ಕೃವ್ಯತಿಕರವಿಧೃತಸ್ತಿನಂ ಬಿಟ್ಟು ಗರ್ವೋ | ಬೋಲೆ : ದುಂ