ಪುಟ:ಕಾವ್ಯಸಾರಂ.djvu/೧೫೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ef.) Virvvvvvvv ಕಾವ್ಯಸಾರಿ,• ೧೪೭ 'ತನಂ ಕೈವೋಗದೆಚ್ಚಂ ಪಡಲಿಡೆ ಬಹಳಾಕ್ಷೇಪದಿಂದಿಕ್ಕಚಾಪಂ ೭೧೧ (ಚಂದ್ರಪ್ರಭಪುರಾಣಂ) ವಿಕಸತ್ಪುಪ್ಪಾಟ್ಟಹಾಸಂ ಇತಕುಸುಮರಜೋಭಸ್ಮವಿಭ್ರಾಜಿ ಮಾ | ತ್ರಿಕನಾದರಿ ಶೃಂಗಸಿದ್ಧಾಂಜನರಸಘಟಕಂ ಪಲ್ಲವೋದ್ಭಜ್ಞಟಂ ಹೈ | ಯು ಕಾಲಂ ಚಂದ್ರಬಿಂಬಂ ತನಗೆನೆ ಜಗತೀಚಕ್ರಮಂ ಚೈತ್ರಕಾವಾ || ಲಿಕನೆಂಟಂ ಬಂದದೆ೦ ಮೋಹಿನಿದನೋ ಮಧುಬಿಂದದವದ್ದ೦ಧವಾಹಂ || (ಕವಿಕುಂಜರಲೀಲಾವತಿ) ಕಲತಂ ಪದ್ಮಾಕರಂ ಕನ್ನಡಿ ಹಿಮರುಚಿ ಕಾಮಾಗ್ನಿ ಹೋವಾಗ್ನಿ ಪುರಿ ಸ್ಕೋ | ಕಿಲನಾದಂ ವೇದನಾದಂ ಕುಡಿ ಗುಡಿ ಮಧು ಮಹರ್ತಿಕಂ ಪೂತ ವಲ್ಲೀ । ಕುಲವೆಲ್ಲಂ ನಿಬ್ಬಣಂ ಬಂದಬಲೆಯರೆನೆ ಚತಂಗವಿಾವು ಲ್ಲಿಕಾಕೊ | ಮಲೆಗಂ ಕೊಂಡಾಡಿ ಕೈನೀರೆಇದನತನು ಲಾವಣ್ಯಪ್ರಜ್ಞಾ ಬುವಿಂದಂ {೭೧೩ (ಮಲ್ಲಿನಾಥಪುರಾಣಂ) ಸುತ್ತಂ ನವಪಲ್ಲವಮೇಟ | ಲುತ್ತಿರೆ ಮುತ್ತಿಗೆ ಮದಾ೪ಕುಳದಿಂ ವಂದನಂ | ಗೆದ ಪೊಸಗಸ್ಟ್ರೇಲಿಯ | ಸತ್ತಿಗೆಯೆನಿಸಿದುದು ಪೂತ ಚತಕುಜಾತಂ [೭೧ಳ (ಕವಿಕುಂಜರಲೀಲಾವತಿ) ಏಡಿ ಪಣೆ ...ತೋಳುದಿಯೊಳೆ ಮಳೆ | ಮಿಡಿಯೆನೆ ತೋಅತ್ತು ವಿರಹಿಕೌರವಬಲಮುಂ || ಬಡಿನಲ್ಲಿ ಕಾವಭೀನಂ | ಪಿಡಿವ ಗದಾದಂಹಮನಿಸಿ ನಾನುರನಿದಿರೆಳೆ |೭೧೫ ಇದು ಧಾಖಾರಿಜಾತಂ ಸಕಲಸುಕವಿವೃಂದಪ್ರಣತಂ ವಸಂತಾ | ಮೃದಯಪ್ರೀತಂ ಮನೋಭೂಪವಿಜಯರಥಖ್ಯಾತಸೂತಂ ವನಶ್ರೀ ಕೈ ತೊಳೆತುದಿಯಲೆಮೋಳೆ,