ಪುಟ:ಕಾವ್ಯಸಾರಂ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧8 ಕರ್ನಾಟಕ : ಜರಿ. (or. ಸುದತಿಪ್ರಮಾತ್ಮಜಾತಂ ಫಲತರುವರವೃಂದಾರಕತ್ವಾಳ್ಳುಪೇತಂ | ಮದಳ್ಳಂಗೀಗೀತಗೀತಂಕೃತವಿರಹವಿಘಾತಂ ದಲೀಬಾಲಚೂತಂ |೭೧೬ (ಚಂದ್ರಪ್ರಭpರಾಣ9) ವನಮಾಲಾಕಠಿತಂ ಸುಪರ್ಣಮಿತಂ ಸತ್ಯಾಂತಿಪೀತಾಂಬರಂ || ಘನಸುಚ್ಚಾಯನನಂತಭೋಗಿನಿಲಯಂ ಲkಸಮೇತಂ ಸುದ | ರ್ಶನಸೆಂ ಸುಮನಸ್ಸನಹರರಣಂ ತೋಡಾಯ್ತು ನೋಡಲೈ ಮ | ಜ್ಞನಕಂಗಿನರನೆಂದು ಮಾಮರಕೆ ಕಾವಂ ಕೊಟ್ಟನಾತೋದ್ಭವಂ [೭೧೩ •ಳನೆಯರುನ್ನ ತಸ್ತನದ ಸೋಂಕಿನೊ೪ವರನುಂ ಪ್ರಮೋದದಿಂ | ಪುಳಕಿತವಾಯು ಕಾಂತೆಯರ ಸೆರ್ವೆಲ್ ಸೋಂಕಿದೊಡಾವ ಮಾನವಕೆ | ಪುಳಕಿತರಾಗದಿರ್ಪರೆನೆ ತನ್ನಿದುರುದ್ದ ಕುಚಂಗಳೂತ್ತಿನಿಂ || ಬಳದು ನವಾಂಕುರಂ ಕುರವಕೊತ್ಕರದಿಂ ಕರನೊಪ್ಪಿ ತೋeಂಗುಂ ೭೧v (ಜಗನ್ನಾಥವಿಜಯಂ) ಬಿರಯಿಗಭಿಚಾರಮಪ್ಪ || ತಿರೆ ಮುಳಿಸಿ೦ ಕಂತುಮಾಂತ್ರಿಕಂ ಬೆಳಿಂ | ದುರಿಸಿದ ಹೋವಾಗ್ನಿಯ ಈ ! ಸುರಿಯೆನಿಸಿದುವಸುಕೆಮೆಸೆವ ಪೊಸಪೂಗುಡಿಗಳಿ |೭೧೯ (ಚಂದ್ರಪ್ರಭಪುರಾಣಂ) ಅಸದಳವವಾಗಿ ಮಲ್ಲಿಗೆಯ ಬಂಧುರಗಂಧವನಾಂತು ತೆಂಕಣಿಲ | ಬೆಸಗುವ ಗಾಳಿ ಗಂಧನಹನಾದುದು ಮಾಗಿಯ ಪೋಗು ಕಾರಂ || ಮಸಗುವ ಮಲ್ಲಿಕಾವಧುವಿನಿಂ ಮದುವಾಸವುವಾಯ್ತು ಕೈದುವಂ | ಪೊಸಯಿಸಿ ಮಲ್ಲಿಕಾಕುಸುವದಿಂ ಕುಸುಮಾಯುಧನಾದನಂಗಜಲ ||೭co ತುಂಬಿಗೆ ಕೋರಲುದ್ದಲಿ ಬ೦ | ಢಂಬನಿತಃಳಿರ್ದುದು ಬಿರಯಿಗುಗು | ~~