ಪುಟ:ಕಾವ್ಯಸಾರಂ.djvu/೧೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫೧ ಕರ್ಣಾಟಕ ಕಾವ್ಯಮಂಜರಿ. (೩೦, Arv wwwx • (7) ೩೦, ಸರೋವರ ವರ್ಣನೆ. ಕುಳpಭ್ರದ್ಭವ ಲಕ್ಷ್ಮಣಾಭಿನುತೆ ರಾಮೋತ್ಕಂಠ ವೈದೇಹಿವಂ | ಜುಳ ವೇರಮಣೀಯ ಸುಶಲವವ್ಯಾಸಂಗೆ ಕಂದರ್ಪಜೋ। ತ್ಕಲಿಕಾಕಾಂತ ದಶಾನನಾಕ್ಕೆ ವಿನುಲಿವಜ್ಞನಸಾನೆ ಕ | ಸ್ಫೋ೪ಐಎ ವಾಹಿನಿ ಸುತ್ತಿ ಪೊಲ್ಲುದಖಿಳ ಪ್ರಖ್ಯಾತೆಯಂ ಸೀತೆಯಂ || (ಪುಷ್ಪದಂತಪುರಾಣ) ಬೇರಿಂ ನೀರ್ದು೦ ತಣಿಯದೆ | ನೀರಜಗಂಧಾನುಬಂಧ ಜಲಮಂ ಕೊಂಬಿಂ | ಪಿರಿಡರಿಸಿದುವನೆ | ತೀರದು ನವಿತತಿಯಗಿ ತುಜಗಿದುವದಳೆ ||೩೩೬ (ಚಂದಪ್ರಭಪುರಾಣಂ) ಪ್ರಣತಹರಿಮೂರ್ತಿ ಖರದೂ || ಪಣಜಯಿ ನಳನಿಲಕುಮುದಜಾಂಬೂಚಕ ! ಪ್ರಣಯಿ ಲವಕುಶಯುತಂ ಲ || ಕಣಾತಂ ರಾಮನಂತೆ ರಂಜಿಸಿತು ಕೊಳ• !೭೩y ಪವಕದಿಕ್ಕಿನಂತೆ ವನದಂತೆ ವಿಜೃಂಭಿತಪುಂಡರೀಕಮಿಂ | ದೀವರನಾಭರಮಸಭೆಯಂತೆ ರಸಾತಳದಂತನಂತಪ || ದ್ಯಾವಹಮಾರ್ವಿಯಂತೆ ನಭದಂತವಲಂಬಿತರಾಜಹಂಸವಾ | ಮಾವಳಿಯಂತೆ ಕಾಮಿಸನವಂತೆ ಸಮುತ್ತ೪ಕಾಕುಳಂ ಕೊಳಂ |೭ರ್ತಿ ವಿಳಸದನಂತಸದ ಮಸುರಾಂತಕನಂ ಫಣಿವಂಶಮಂ ಸದಾ | ನಳಕುಮುದಾವಭಾನಿ ದೆಸೆಯಂ ರಘುನಂದನಸೈನ್ಸಮಂ ನಿರಾ | ಕುಳಕವಿರಾಜಹಂಸಸುಭಗಂ ನಭವಂ ನೃಪಗೇಹಮಂ ಸಮಂ | ತಿಸುಗುಟ್ಟಲ್ಲಿ ಮಂದಹವನೊಚ್ಚಲಶೀಕರವುಂಬುಜಾಕರಂ ೬೪೦