ವಿಷಯಕ್ಕೆ ಹೋಗು

ಪುಟ:ಕಾವ್ಯಸಾರಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦.) ಕಾವ್ಯಸುರಂ. ೧೫೫ •ve <hhhhhhhh ಒಸೆದೇ೦ ನೋಡಿದನೆ ವುರಾರಿ ಲಹರೀಸಂಘಾತದಿಂ ಘಾತದಿಂ | ದೆಸೆಯೊಳೆ ಸೀರ್ಖನಿ ಸೂಸುತಿರ್ಪ ವಿಚಳತ್ಪತಾಳಿ ಪತ್ರಾಳಿಯಿಂ | ಬಿಸಜಂಗಳೆ ಮಲರ್ದುತಿರ್ಪ ಜಗತೀಪಾನಿಯಪಾನೀಯದಿಂ || ಜಸಮಂ ತಾಳಿದ ಮಾನಸಾಬ್ಬವನಶಂಕಾಸರಕಾಸಾರಮಂ |೭೫೦ (ಜಗನ್ನಾ ದವಿಜಯಂ) ಜಲದೇವತೆಯುರಿ ಟೆಂ | ತಲೆಕೆಳಗಾಗಿರ್ದರೆಂದು ಮಚ್ಚರದಿಂದಂ | ಕೆಲರಿ ಮೆಟ್ಟಿದರೆ ನೃಪ | ಲಲನೆಯರೆನೆ ತಡಿಯೊಳೆಸೆದುವವರ ನೆಳೆ |೭೫೩ | ( ಮಲ್ಲಿನಾಥಪುರಾಣಂ) .ಗು೦ದದ೦ತು ತೆಗೆದೆಗರದೊಳೊದು ಕಷ್ಟಕ | ಮೃಗೆ ಕನೆ ೧೦ಡ ಗೆಡ್ಡೆಮೊಸರಂ ಸುರಿದೆಲೆಯ ಚೂರ್ಣಮಿಕ್ಕಿ ಪೊ | ಯು ಗೆ ಮಿಗೆ ಬೇಳೆಗೆಯ ಮೆಟಸಂ ತಳದಲ್ಲರ ಚೂರ್ಣದಿಂ ಪವ || ಇಗೆ ಕನಿರ್ದ ತಣ್ಣಲಸುಗೂಅನಿತಾಧಿವನಿತ್ತನಯಿಂ ||೭೫೪ ಪಿಪ್ಪಲಿ ಚಿಲ್ಲಕಾಣಸು ಮಾಗುಳಿಬೆ ಮೊFಳೆಯಲ್ಲವೆಲೆ ಕ। ವಿಪ್ಪಸಭದ್ರೆವಾಮಿಡಿ ಕರಂಜೆಗೆಯಂಬಟಿಸೆಂಬೆ ನೆಲ್ಲಿಗಾಯ | ಕಪ್ಪು ರಗಸನೊಪ್ಪಿಸುತುಮಿರ್ಗರೆವಾರಪಳಂಗಳಾದಿಯಾ | ದುಪ್ಪಿನ ಕಾಯ್ದಳಂ ಮಗಮಗಿಪ್ಪುವನಿಕ್ಕಿನಬ್ಬಪತ್ರದೊಳೆ ೭೫{! (ಕವಿಕುಂಜರಲೀಲಾವತಿ) ಸವಿದೆ..ಡೆ ಕೂಟದಲಿಂಪಂ | ನವಯುವತಿಯರಧರಪಲ್ಲವಂ ಪಲ್ಲವಿತಂ ! ತೆವೊಲಿಟಲ೦ಪಂ ಪ | ಇವಿನಿತು ಪುಟಿಯೆಲ್ಲಮ : ಪ ಪವಳದ ಕುಡಿಯಂ (೭೫೬ (............?