ಪುಟ:ಕಾವ್ಯಸಾರಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦,) ಕಾವ್ಯನಾರಂ. ೧೫& ಪುದಿದಿರೆ ಪಕ್ಕದವೊಲೆ ಮೃಗ || ಮದಪತ್ರ ಕಾಂತಕರಜ'ಕುಲಿಶಹೃತಿಗ | Yದವೊಲೆ ಪೊಕ್ಕವು ಕೊಳನಂ | ಬುದಧಿಯನಬಲೆಯರ ಕಠಿನಕುಚಕುಲಗಿರಿಗಳೆ |೭೫೬ ಬರೆ ತೆಗೆದೆತ್ತ ಜಿರ್ಕೊವಿಯಂ ಪ್ರಿಯನೆತ್ತಿದ ವಾರಿಧಾರೆ ನಿ | ೪ರೆ ಚಳಚೂಚುಕಾಗ್ರದೊಳಳಲರೆ ಕರ್ಚಿ ಮೂಕಾಳನಾಳವಂ || ಬೆರಸಿದ ಜಕ್ಕವಕ್ಕಿ ಕುಣಿದಾಡುವವೋಲೆ ಕುಚಯುಗ್ಧನರ್ತನಂ || ತರಳತರಂಗರಂಗದಳದೆ ನೆಸೆದಿರ್ದುದೆ ದಿರ್ಘವೇ ತ್ರಯಾ |೭೫v ಸಿಕ್ಕಾನಪ್ಪನಾದಾಕುಚಂ ಪ್ರಿಯತಮಂ ಪೊಂಬುಗಳ {ರಾಗನಿ | ರ್ಮುಕಂಗಳೆ ಕವಿತಂದು ತಾಗೆ ತರುಣಿ ಹತ್ತೋಪಸಂತಾಪಸಂ | ಸಕ ಸ್ನೇಹರಸಂ ಸಿಡಿಲ್ಲು ರಿದವೋಲಾಪಕಾಶ್ಮೀರಸಂ | ರಕ್ಷಂಗಳೆ ಕವಿತಂದುವಂದು$ ಕನೋತ್ತುಂಗಸನಾಭೋಗದಿಂ |೭೫೯ ಮೃಗನುವವ ರೊತ್ತೆ ದಂಪತಿ | ಮೊಗದೊಳೆ ಕುತಿಯ ಮುತ್ತು ನೀಲು ಪರಲಂ || ನಗುತಿರೆ ಕಳಕಣಿಕಯ | ನುಗುಟ್ಟಂತಿರೆ ಕಾಂತದಧರದಳಮಣಿದೀಪಂ ೭೬೦ (ಕವಿಕುಂಜರಲೀಲಾವತಿ) ಮೃಗಮದಜಲಮಂ ನಿಂಸಿಸಿ | ಜಗದಧಿಪತಿ ಧಾರೆ ಮುತ್ತಿಡುವು ತರಣಿಯ ಮೇ ! ಗೊಗೆದ ಕಿಜುವೆಲೆಯನಬ್ಬದ || ಮುಗುಳ್ ವದಭಂಗವಾಲೆಗಳೆ ಮುತ್ತುವವೋಲೆ ೭೬೧ 1 ಕುಭಿತ್ಸವಿಗಳೆ, : ಶೃಂಗ, , ಕರಿನಾಭೋಗಸ್ತನದಂದ್ರದಿಂ,