ಪುಟ:ಕಾವ್ಯಸಾರಂ.djvu/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬೦ ಕರ್ಣಾಟಕ ಕಾವ್ಯಮಂಜರಿ. (೩೦. ಮೃಗಲೋಚನೆಯಕ ಸಲಿಲಾ | ವಗಾಹನಂ ಮಾಣ್ಣು ಪೊಳಗೆ ನಿಲೆ ಕಲೆ ತಾ | ರಗೆಯನುಗುಜ್ಜಪ್ಪುದೆಂಬಿನ | ಮುಗುತಂದುವು ಸಲಿಲಬಿಂದುಗಳ ಸರ್ಮುಡಿಯಿಂ [೭೭೭ (ಮಲ್ಲಿನಾಥಪುರಾಣಂ) ಬನಿಯೆ ಜಲಬಿಂದು ಕೇಶ | ಪ್ರಸರಮನೆಡೆಗಳಡಸಿ ಪಿಡಿದೆಸೆದುದು ಕಾ | ಆಸುವವೋಲಂಗಜನನಿಯು | ಬೃಸವಾಗಿರೆ ಸೀರ್ದ ವಿರಹಿಜನಜೀವನಮಂ [೭೭v (ಕವಿಕುಂಜರಲೀಲಾವತಿ) ಅಲನಾಸಂತತಿ ಪಲ್ಲವಾಧರದ ಕೆಂಸಂ ಕಣ್ಮಲರ್ಗಿತ್ತು ಕ | ಇರ್ಗೆಂಪಂ ನಿಜಪಲ್ಲವಾಧರಕೆ ಕೊಟ್ಟಂತೈದೆ ಮಾಡಿತಿ || ಸಲಿಂಕ್ರಿಡೆಯೊಳೆಂಬಿನಂ ವನಿತೆಯರೆ ನಿರಾಟದಿಂದಾದ ಕ | ಇಲರ್ಗೆ೦ವಿಂದಧರೋಪ ಸಲ್ಲವದ ಬೆಳ್ಳಿ ನಾಡೆ ಕಣೋಪ್ಪಿದರೆ ||೭ರ್೭ "(ಜಗನ್ನಾಥವಿಜಯಂ) ದಂತಚದಾತಿರಾಗಂ || ಕುಂತಲಕೌಟಿಲ್ಯವೃತ್ತಿ ನಿಂಗಿದುದಬಲಾ || ಸಂತತಿಗೆ ಪಯಃಕೇಳಿಯೊ | ೪ಂತುಂ ನಿರ್ಮಲರ ಸಂಗದಿಂದಾಗದುದೇಂ |೭vo (ಚಂದ್ರಪ್ರಭಪುರಾಣಂ) ರಮಣಿ ಬೃಂದದ ಮೆಚ್ಚಳೊಟ್ಟಿದಗುರುಶ್ರೀಖಂಡಕರ್ಪೂರಕುಂ | ಕುಮಕಸ್ತೂರಿಗಳಂ ಕಸರ್ವಸಗಿ ಕೊಂಡಂಭಃಪತದ್ಭಂಗವಿ || ಭ್ರಮನಾಞ್ಞತ್ತು ವಸಂತಕಾಂತೆ ಪರಿಕರ್ಮಾಪೇಕ್ಷೆಯಿಂ ಯಕ್ಷಕ | ರ್ದವಮಂ ತೀವಿದ ಚಂದ್ರಕಾಂತಶವಕಶ್ರೀಯಂ ಸರೋಜಾಕರಂ |೭vo (ಕವಿಕುಂಜರಲೀಲಾವತಿ)