ಪುಟ:ಕಾವ್ಯಸಾರಂ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧.) ಕಾವೃಸುರಂ. ೧೬n ಸಲಿಲವಿನೆದದೊಳೆ ಹ) ತುಳುಂಕಿದ ಕುಂಕುಮವಾಃ ಕಣೋದ್ಭವಂ || ಮಲಯಜವಾಃಕಣಾವಳ ಮೃಗದ್ಭವವಾಃಕಣಬೃಂದಮೀಲತಾ | ಲಲಿತೆಯರಂಗದೊಳೆ ತೊಡರ್ದ ಫೋಗದೆ ನಿಂದುದೆನಲಿ ವರಾಂಗನಾ || ವರಿಗೆಸೆದತ್ತು ಮಾಣಿಕದ ಮುತ್ತಿನ ನೀಲವನರ್ಫ್‌ನಂಡನಂ |೭vn (ಜಗನ್ನಾಥವಿಜಯಂ) ಇಂತು ಕಾವ್ಯಸಾರದೊಳೆ ಸರೋವರ ವರ್ಣ ನಂ. ೩೦ ನಿವಾಸ ವರ್ಣನೆ - ಅತಿತಪೋವೃಪಧ೪ನಿಹಿತವಹಿತಳಂ ತುಂಗವಾತೂ೪ಕಾಲಂ | ಗಿತರೋದೋಮಂಡಲಂ ಪ್ರೋಚ್ಛಳಿತವರುಮರೀಚಿದ್ರವ್ಯಾಪದಿಂ || ತತಿ ಬಂದಂದಗುರ್ವಂ ಬಗೆಗೆ ಪಡೆದಮೋಘಂ ಸಮುದ್ವತವಾಘಂ | ಹೃತನದೋಘಂ ವಿಮೇಘಂ ಜನಿತಜನಮನೊಗ್ಲಾನಿದಾಘಂ ನಿದಾಘಂ || - (ಚಂದ್ರಪ್ರಭಪುರಾಣಂ) ಉರಿವರಿವ ಬಿಸಿಲ ಬೆಂಕಯ | ಭರದೆ ಮಳಲ್ಲಿ೦ಟೆ ಕಾಯು ಸಿಡಿಯುತ್ತಿರೆ ಪಂ || ಕರುಹಭವಾಂಡದ ಹಂಚಿನ | ಹುರಿಗಡಲೆವೊಲೆಡೆದು ಮಅದುವು ಬೆಟ್ಟಂಗಳ |೭೩ ಬಲೆಗಿಲೆ ಕಾಯುವೆಂಟುಂ ದಿಗಿಭದ ಬಿದುಗಳೆ ಕಾಯ್ದು ಕರ್ಬೆ « ವೆರ್ಗಾ ನಲಿವೋಲಾಯ್ತಿ ನೆಲ ಸಂಪಳೆಯನೆಳೆದವೋಕಾಯು ಚುಝೇದುವೇಲುಂ | ಕುಲಪಾರಾವಾರವೀಬೇಸಗೆಯ ಬಿಸಿಲೆನ್ನೆ ದಿ ದೇಕಾರ್ಣವಂ ಭೂ | ತಲಮಕ್ಕುಂ ಪೇಳೆನಲಿ ಪರ್ವಿದುದತಿಶಯಿತಗ್ಲಾನಿ ದಾ ಘಂ ನಿದಾಘ೦ [೭vಳಿ (ಜಗನ್ನಾಥವಿಜಯಂ) S, 21