ಪುಟ:ಕಾವ್ಯಸಾರಂ.djvu/೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಸಾರಂ, ಕುಕವಿಯನಲೆದಂಚಿಸ ಜಾಣ | ಸುಕವಿಯೋಳನುಂಟೆ ದುರ್ಜನಾಳಿಗೆ ಶಕುಲ || ಪ್ರಕರಮನೆರ್ದೆಗಿಡಿಪುಗತೆ | ಬಕನಿಕರಕುಂಟೆ ಅಮಿತಿಮಿಂಗಿಳಗಿಳನೆಳೆ !ರ್೩ ( ಚಂದ್ರಪ್ರಭಪುರಾಣ) ಎನಿತನೊಲ್ಲು ಸೆಟ್ಟು ಕವಿಯೇವನದಂ ಪೆಸರಿಟ್ಟು ಮೆಚ್ಛ ಬ | ಇನನಸಲ್ಯವೇದವನಂ ಜಗದೊಳ ಪಡೆಯಕ್ಕೆ ಬಾರದಾ || ತನ ಮುಖದಿಂದಲ್ಲದದು ಸಲ್ಲದು ಕಟ್ಟಿಯುಮೇನೊ ಮಾಲೆಗಾ | ಜನ ಪೊಸಟಾನಿಗಂ ಮುಡಿವ ಭೋಗಿಗಳಲ್ಲದೆ ಬಾಡಿ ಪೋಗದೆ: kgo ( ಅನಂತನಾಥಪುರಾಣಂ ) ನಿಶ್ಚಿತಮಿದೆನಗೆ ಸಕಲವ || ಚತುರಚನೆಪದೆಶದಿಂ ವಿಶುನವಚ | ವೃಶ್ಚಿಕ ವಿವಹರನಖಿಳವಿ || ಪಶ್ಚಿನ್ನು ತಿಮಂತ್ರ ಮೆಂಬುದಿನ್ನು ಮುನ್ನು೦ | ೪೧ ( ಕವಿಕುಂಜರಲೀಲಾವತಿ ) ಗುರುನಿಂಡ್ಗಂಗೆ ಶಣಂಗೆ ಶೂನ್ಗಹೃದಯಂಗಾಚಾರಹೀನಂಗೆ ನಿ | ಮರವಾಕ್ಯಂಗತಿಗರ್ವಿತಂಗೆ ಬಹುಭಾಪೋಕ್ಕಂಗೆ ನೀಚಂಗೆ ಮಾ | ಪರತಂಗವಧ್ರಪ್ರಿಯಂಗೆ ಬಧಿರಂಗಂಧಂಗೆ ಮಕಂಗೆ ಮ | ರ್ಖರ ದೇವಂಗುಪದೇಶಿಸ೮ ಕಿಡುಗುವಾಸದೀರಭ್ಯಂತರಂ ||೪೨ ಕುಟಿಲಾಳಸದೆ ನಿಂತೆ ಕಾಡೆದು ಮುಂತಾಸತ್ಯ ವೀಂದ್ರರ್ಕಳು | ಭೈಟೆಯಂ ಕಂಡು ಕನಲ್ಲು ಕೇದಗೆಯ ತೂಜಳ್ಕೊಂಬನೇಅರ್ದ ಮ | ರ್ಕಟನಂತಂತೆ ಕುನುಂಗಿ ಪಲ್ಲಿ ಅದು ಬಾಯಂ ಬಿಟ್ಟು ಬೆಂಬೀ ಚೀನ | ಕಟ ಧಾತೀತಳದಲ್ಲಿ ದುಷ್ಕವಿಯಿದೇಂ ಹಾಸ್ಯಕ್ಕೆ ಪಕ್ಕಾ ನೋ 18೩ S. 2