ಪುಟ:ಕಾವ್ಯಸಾರಂ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ರ್೬ - * * * * * * ~ ಅನಂತ್ ೩-) ಕಾವ್ಯಸಾರಂ. - ಏಕಮಾನವತದುಂದುಭಿಧ್ವನಿ ಬಲಾಕಾದೃ ಶೃಚಡೋದಯಾ | ನಕರಾವಂ ಶಿಖಿತೃವಾರುತಿ ಪೋತಕ್ಕದ್ದಗರ್ಭೋತ್ಸವೋ || ತ್ಸುಕವಾದಿತ್ರರನಂ ಮರಾಳಗಮನಾತೋದ್ಭಸ್ಸನಂ ಚಾತಕೊ | ದಕಕೇಳೀಕೃತತ್‌ನಾದಮೆಸೆದತ್ತಂಭೋದನಿರ್ಘೋಪಣಂ [v೧೯ (ಚಂದ್ರಪ್ರಭಪುರಾಣಂ) ವಿದಳಿಸೆ ಘನರಂತಿ ಬಿಸಿ | ಲ್ಲು ಮುರೆಗಂ ಪನಿತು ಪಿತ್ತ ನೆತ್ತರ ಹನಿಯಂ || ದದಿನಲ್ಲಲ್ಲಿಗೆ ಕಣೋ೪ | ನಿರುದಾಕಾರ್ಮೊಗದೊ೪೦ದ್ರಗೊಪಕಲಾಸಂ Avo ಸುರಗೋಪಂಗಳುವಾಲಿಕಲ್ಲುಮೆಳವುಲ್ಲಂ ಕ೦ಪಿನಿಂ ಬಿನಿ | ಹರಿತಾಯೆಯಿನಲ್ಲಿಗಲ್ಲಿಗೆಸೆಗುಂ ಮಾಣಿಕ್ಯದಿಂ ಮುತ್ತಿನಿಂ | ಗರುಡೋದ್ಧಾರದ ಪಚ್ಚೆಯಿಂ ಸವದ ನಾನಾಭೂಷಣಾನೀಕಮಂ || ಧರಸಿ ವಲ್ಲಭೆಗಂಬುದಾಗಮವಿಟಂ ತಂದಿಕ್ಕಿದೊಂದಂದದಿಂ [v೦೧ (ಜಗನ್ನಾಥವಿಜದುಂ) - ವಸುಧಾವಲ್ಲಭೆ ಮೇಘಕಾಲವಿಟನೊಳೆ ಸಂಭೋಗನಂ ವಾಡೆ ಬ | ಇಸರಂ ಪೊರ್ಕುಯಿಂದಮೇ ಪದು ಸೂಸಿತ್ತಲ್ಲವಂದೆತ್ತಣಿಂ | ಪೊಸಮುತ್ತುಂ ಕಿಸುಗಳುಂ ಕೆದ ಕಣ್ಣಿಂಬಾದುವೆಂಬಂತದೇ || ನೆಸೆದೊಪ್ಪಿರ್ದುವೊ ಸನಿದಾಲಿವರಲುಂ ತಂದ್ರಗೌಪಂಗಳುಂ Iv೦೦ (ರಾಮಚಂದ್ರಚರಿತಪುರಾಣಂ) ಒದವಿದ ಕೇಗು ನೀಳ ಕೊರಲೆತ್ತಿದ ಪಕ್ಷವಲರ್ಚುತಿರ್ಪ ರ್ಕಣೆ | ಮದನನ ಪಂಚರತ್ನ ಮಯಖೇಟಕದಂತಿರೆ ಬಿರ್ಚಿ ಬರ್ಹವಂ | ಪದೆ ನವಿಲ್ಗಳಾಟೆ ಚಪಲಾಕ್ಷಿ ಘನಾಗಮಲಕ್ಷ್ಮಿ ಕಂಡು ಹ | ರ್ಪದೆ ನಗುತಿರ್ಪ ಕಬ್ಬನಿಯ ಸೋನೆವೊಲಾದವು ಭೂರಿಗಳಿ | (ಜಗನ್ನಾಥವಿಜಯಲ) S, 22