ಪುಟ:ಕಾವ್ಯಸಾರಂ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩:) ಕಾವ್ಯಸಾರಂ. ೧೩೫

  • *

ಬ್ಲ್ಯಾವಳಿ ಬೆಳರ್ತು ಬಾನಂ । ತಿವಿದುವು ಪರೋಪಕಾರಿ ಕೆಟ್ಟೆಡೆಯುಂಟೇ tvsv (ಕವಿಕುಂಜರಲೀಲಾವತಿ) ? ಓವದೆ ವಿಾನಮೇಷಪ್ರಭಾದಿಗಳಂ ಕ್ರಮದಿಂ ದಿನಾಧಿಪಂ || ಸೇವಿಸಿ ಮತ್ತೆ ಕನ್ನೆಯೊಡಗೂಡಲೊಡಲ ಕಡೆ ತನ್ನ ತೇಜಮಿ | ನಾವುರು ಕಜ್ಮೆಂದು ತೊಲೆಯಂ ಜನರಂಜನೆಗೆಅ ತೇಜಮಂ | ಭೂವಳಯಕ್ಕೆ ಬಿಜಿವನದೆಂ ಪ್ರಭು ಮಾಡಿದ ಮಾಯೆ ಸಲ್ಲದೇ [ರ್v (ರಾಮಚಂದ್ರಚರಿತಪುರಾಣಂ) - ಮದಚಳಯಾಗಿ ನೀರ್ವೆಗೆವ ಖೇಚರಕಾಂತೆಯ ಹಸ್ತದಿ೦ ಬರ್ದುo | ಕಿದ ನವ‌ಪೈಕುಂಭಮ ತರಂಗಿತನಾಕತರಂಗಿಣೀಪವಾ || ಹದೊಳಿದೆ ಕಾಣಲಾದಪುದೆನಲೆ ನಿ೦ಗೊಂಡ ತರದ್ದನಾಳೆಯಿಂ | ಪುದಿದನಿಳಾಧ್ಯದೊಳೆ ಪೊಳೆಯುತಿರ್ದುದು ಚಂಡಮರೀಚಿನುಂಡಲಂ !v೫° ಶರದಭ್ರವೆಂಬ ಬೆಳ್ತಾ | ವರೆಗ೪' ಮಕರಂದರೇಣ ಪವನಾಹತಿಯಿಂ | ಪರಿದು ಪಸರಿಸಿದುದೆನೆ ಎಂ | ಜರರುಚಿ ರಂಜಿಸಿದುದಲದು ಕಂಜಪ್ರಿಯನಾ [v೫೧ ಶರದಭಕುಸುಮತರುಗಳಿ | ಮರುತಾಹತಿಯಿಂ ಪಗಾಗಪಾಂಶುಪಸರಂ || ಬೆರಸರಲಂ ಸುರಿದಪುವೆನೆ || ಸುರಿವ ಬಿಸಿಗಳೆಸೆದವಭಾಗಮದೊಳೆ iv೫೦ (ಜಗನ್ನಾಥವಿಜಯಂ ಪೊಳವ ಬಿಸಿಲೆ ಮೆಳಗು ಚಂದನದಂಡುಪಯೋಧರಾಗ್ರದಿಂ | ಬಳದಿತರ್ಪ ಬೆಳ್ಳರಿಗೆ ಹಾರಮೆ ಸಾರೆ ಪೋಲೈಯಿಂ ಸಮು |