* ೧೭೬ ಕರ್ಣಾಟಕ ಕಾವ್ಯಮಂಜರಿ (೩೩. w# # # # # # # # # # # # # # # / / vvvvar/ rv ೧vvvvvvv/ # * ಜ್ಞಆತಸರೋಜಗಂಧಿ ಕಳಹಂಸವನೋಹರಯಾನೆ ಸನ್ನಿತೋ | ತೃಳಧವಳಾಕ್ಷಿಯ೦ ಸುರಿದಳೆ ಶರದಂಗನೆ ಕಣ್ಣೆ ಶೋಭೆಯಂ (v೫೩ (ಕವಿಕುಂಜರಲೀಲಾವತಿ) ಕಳುಪತೆಯಂ ನಿಮಿರ್ಚಿ ತಿಳಪಣಮಾಜದೆ ಮೇಘವಲ್ಲಭಂ | ತಳರ್ದೊಡೆ ಪೆರ್ಚೆ ತೀವ್ರತಪನಂಬಡವಟ್ಟನುಕೂಲೆಯರ ನದೀ | ಲಳನೆಯರಂದು ಕಂಠಗತಜೀವನವೃತ್ತಿಯನಾಳರೋ ರತೋ | ೪ಳಕೆಯರೆಂತು ಸೈರಿಸುವರೋ ಸರಸಾತ್ಮ ನಿನಾದಗಿಯಂ (v48 ಎಸೆದಿರೆ ಮಿತ್ರಮಂಡಲಮುದಗ್ರಕದಂಬಮುಡಂಗೆ ಕುಂದದೋ || ಇಸದಳವಾಗೆ ಮಾಯದಿರೆ ವಾಹಿನಿ ರಂಜಿಸೆ ರಾಜಲೀಲೆ ನ | ರ್ತಿಸ ಕಮಲೋದಯಂ ಕುವಲಯೊನ್ನ ತಿಕಟಮುನುಂಟುಮಾಡೆ ಪೋ | ಲೈಸೆದುದು ಶಾರದಂ ವಿಭವದಿಂ ಸಲೆ ನಾಲ್ಪ ಭುವಂತಮೇರುವಂ ಶv೫೫. (ಪುಪ್ಪದಂತಪುರಾಣಂ) ಆಡಿಸಿ ಕಳಂಕಪಂಕದೊದವಂ ಸಮಯೋಚಿತಬಂಧುಜೀವದೊಳೆ | ಪಡೆದು ವಿಕಾಸಮಂ ನಿಲೆ ದಿಗಂಬರನಿರ್ಮಲವಪಮೊಂದೆ ತ || ನ್ಯೂ ಡನನುಕೂಲವರ್ತನೆ ಸರಸ್ವತಿಗಾತಪಯೊಗದೊಳೊಡಂ || ಬಡೆ ಶರದಗವುಂ ನೆನೆಯಿಸಿತ್ತು ಜಿನಾಗಮದಿವ್ಯಯೋಗಿಯಂ Iv೫೬ (ಮಲ್ಲಿನಾಥಪರಾಣಂ) ಬಾಲಮುರುರದೊಳೆ ಕಿsಮೋಲೆ | ಮೇಲುದು ನಸುದೊಲಗೆ ತೋರ್ಪ ತಆದಿಂ ಸರಸೀ | ವಾಲೆಯೊಳಸೆದುವು ನವಸ | ತಾಲಿಯ ತಂಪಿಂದೆ ತೋರ್ಪ ಕಮಲದ ಮುಗುಳ್ಳೆ | (ಜಗನ್ನಾಥವಿಜಯ೦) ಅಂಗಡಲೊಳಗೆಲಾಡುವ | ಮೀಾಂಗಳ ಬಳಗಂಗಳಿಂಬಿನಂ ಶರದದ ಬೆ |
ಪುಟ:ಕಾವ್ಯಸಾರಂ.djvu/೧೮೪
ಗೋಚರ