ಪುಟ:ಕಾವ್ಯಸಾರಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩) ಕಾವ್ಯಸನಿರಂ. ೧೬೩ s ಸ್ಥಿಂಗಳೊಳಾಡಿದುವು ಚಕೊ | ರಂಗಳೆ ಚಂದಾಂಶುಪೂರ್ಣಚಂಚುಪಟಂಗಳ {vHV - (ರಾಮಚಂದ್ರಚರಿತಪುರಾಣಂ) ಕಡಲಂ ಸುರಾಸುರರ ಕಡೆ | ವೆಡೆಯೊಳೆ ಪರ್ದೆರೆಗಳೊಡನೆ ಪ್ರಟ್ಟಿದ ಚೆಲ್ಪಂ || ಗೆಡೆಗೊಂಡು ನಿಅಮುಗಿಲ್ಲ ಳ | ನಡುವೆ ಕರಂ ಮಿಗಿನತು ಹಿಮಕರಬಿಂಬಂ (var - ಗೋಪ'ದಧಿಮಂಥನಶ್ರನಹರಂ ಗೋದೋಹನಹೀರಧಾ | ರಾವಾತೋತ್ಸಲವಾಪಹಾರಪಟು ಸದೃಸಪ್ತಸರ್ಪಿಸ್ಸುಗಂ | ಧೋಪೇತಂ ಸುಯಲೆ ಪ್ರಭಾತಪವಮಾನಂ ವೈ ಕನಕೂರನಂ || ದಾವೊತ್ತು ತ್ವನದಿಂದ ವತೂಕುಳಹಂಭಾಘೋಪಮಂ ಘೋಷವುಂ [v೬೦ (ಜಗನ್ನಾಥವಿಜಯಂ) ಮದಮಾತಂಗವೊಲೆ ವಶಾವಿಳಸಿತಂ ಸುಕ್ಷಿಯಪಜ್ಞರಾ || “ದವೊಲೆ ಸಂಗತಸಂಧಿನಿ ತಿನಿರತಂ ನೀಹಾರರುಕ್ಷಿತವ್ಯ | ತದವೋಲೆ ರಾಜೆತರೋಹಿಣೀಪರಿಗತಂ ಶ್ರೀಮದ್ದ ಮಾಮೂಲಧ || ರ್ಮದವೊಲೆ ವಿಶ್ರುತಸುವ್ರತಾಚರಿತಮೇ೩೦ ಚೆಲ್ಯಾಬ್ಲೊ ಗವಾಶ್ರಯಂ || ಕಡೆಗೋಲ ಪೊಯ್ಲಿ ನಿಂದಂ || ನಿಡಿದು ಶರೀರದೊಳ ತುಡುಗೆ ತಕ್ರಕಣಂಗಳ | ಕಡೆದೇಬೋಳಸೆದಳಾವಾ || $ಲ್ಲ ಡಲೋಳೆ ಪೊಜಮಟ್ಟ ಪೊಚ್ಚಪೊಸಸಿಯವೊಲೈv೬೨ (ಕವಿಕುಂಜರಲೀಲಾವತಿ) ಸುರಭಿಘಟೋದ್ದಿ ದುಗ್ಧ ನಿಧಿ ನಂದಿನಿ ವತ್ಸಲೆ ಕಾಮಧೇನುಪಿ | ವರಕುಟೆ ಗೋಪಿ ಸಲ್ಲಕಿಯೆನಿಪ್ಪ ಭಿಧಾನದ ಗೋಕದಂಬವಂ | $ಡಪದೆ ಪೊಯಮಟ್ಟ ವೊಚ್ಚಪೊಸಸಿರಿಯಿರವಂ. S. 23


~-~---- ----- ---