ಪುಟ:ಕಾವ್ಯಸಾರಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಸಾರಂ, ಪಂಡಿತರುಂ ವಿವಿಧಕಲಾ | ಮಂಡಿತರುಂ ಕೇಳ ತಕ್ಕ ಕೃತಿಯಂ ಕ್ಷಿತಿಯೊಳೆ | ಕಂಡರೆ ಕೇಳ್ತಡ ಗೊರವರ | ಡುಂಡುಚಿಯೇ ಬೀದಿವರಿಯೆ ಬಿರನ ಕತೆಯ ರ್೪ ನೆರೆದುಅದರ ಪೊರೆಯmಯದ || ಬಿರುದುಗಳಕಮಗೆ ಕೃತಿಯನೀಕ್ಷಿಸಿ ಮಿಗೆ ಮ | ಚ್ಛರಿಸುವ ಕವಿಯೆರ್ದೆ ಬಿಕ್ಕನೆ | ಬಿರಿದೊಡದೇ ಬಿರುದು ಮಿಕ್ಕ ಬಿರುದುಂ ಬಿರುದೇ l೫೦ ( ಧರ್ಮನಾಥಪುರಾಣ೦ ) ಪರಿಕಿಪೊಡೆ ಪಿಶುನನಗ್ಗದ | ಹರನೊಳಿ ಪುರುಡಿಸುವನೆಂದೂಡುಅದರ ಪುರುಳಂ || ಕರಲೋಳೆ ವಿಷವುಂ ತಳದೆಡೆ | ಗಿರಿಶಂ ತಾಂ ತಳೆದನಿ ತುದಿನಾಲಗೆಯೊಳೆ [೫೧ ( ಕವಿಕುಂಜರಲೀಲಾವತಿ ) ತುಡುಕಿದ ದೋಷಿಯನಲ್ಲದೆ || ವಿಡಿಯದು ಘಟಸರ್ಪನಂತುಟಲ್ಲದೆ ತನ್ನಂ | ತುಡುಕದ ನಿರ್ದೊವಿಯುವುಂ | ಪಿಡಿವುದು ಒಳಮುಖಘಟೋಗ್ರಬೆಹ್ವಾಸರ್ಪo IM ( ಜಗನ್ನಾಥವಿಜಯಂ ) ಮಿಗೆ ಪದವಿಡಲಯದ ನಾ || ಲಗನವರ ಸರ ಸದರ್ಥನಂ ಕಾಣದ ಪೊ | ಬಗೆಗುರುಡರಿ ಬಗೆವೊಡೆ ಕ | ಬೀಗರಕ್ಕುಮೆಯೋದುಗೇಳದಕರಿಗಿವುಡರ (M೩ ನೀರೊಳಗಣ ಹೆಣನಂತವೊ | ಲಾರೆ ದೊಡಮುರುಳನರಿದು ಪುರುಳಿಲ್ಲದಹಂ !