ಪುಟ:ಕಾವ್ಯಸಾರಂ.djvu/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


oVy ಕರ್ಣಾಟಕ ಕಾವ್ಯಮಂಜರಿ (. - YY + G #

  • * * *
  1. ಈ + ' * * * * *

- - * - ** ಚಂದಿಕೆ ಸುರವರಕರಿಯೆನೆ || ಚಂದ್ರ ತತ್ಕರಿಯ ಕುಂಭಮನೆ ತಾರಗೆಗಳಿ | ರುಂದನಯನಂಗಳನೆ ವಿಯು | ದಿಂದ ನದೇಂ ಭುವನಜನಕೆ ಕಳಿಸಿದನೋ ೯೧೪ (ಕವಿಕುಂಜರಲೀಲಾವತಿ ) ಪುದಿದ ತಿವಿರಾ೪ಕುಳವುಂ | ಬೆದಅಪ ಸಂಪಗೆದು ಮಿಸುಪ ಮುಗುಳ್ಳ ಆವೆಂಬಂ ! ದಗೆ ಬೆಳಗಿನ ಬಿತ್ತು ಗಳೆನಿ | ಸಿದ ಸೊಡರ್ಗುಡಿ ತೊಳಗಿ ಬೆಳಗಿದುವು ಮನೆಮನೆಯೊಳೆ | (ವರ್ಧಮಾನಪುರಾಣಂ) ಉರಗಫಣಮಣಿಯು ಬೆಳಗಿo | ದುರಗೇಂದ್ರ ಜ್ಯೋತಿರಂಗವೃಕ್ಷದ ಬೆಳಗಿಂ | ಸುರರಾಜಂ ರಂಜಿಸುವಂ | ತಿರೆ ಕೈದೀವಿಗೆಯ ಬೆಳಗಿನೊಳೆ ಕಣ್ಸೆಂ [೧೬ ( ಮಲ್ಲಿನಾಥಪ್ರರಾ ಣಲ) ಇಂತ) ಕಾವ್ಯಸಾರದೊಳೆ ರಾತ್ರಿಯ ವರ್ಣನಂ. ಇ 7 ಚಂದ್ರೋದಯ ವರ್ಣನೆ ಒತ್ತಂಬದಿಂದೆ ವಿರಹಿಯ | ಚಿತ್ರಭವಂ ಪಿಡಿದು ತಂದು ಗಂಟಲ ಬಳೆಗಂ | ತೆತ್ತಿಸಿದ ಚಂದ್ರಹಾಸದ || ಕತ್ತಿಗೆಯೆನಲರ್ಧಚಂದ್ರನುದಯಂಗೆಯಂ (F೧೭ ಗಗನವಧೂಟಿ ಕೂರ್ತು ಶಶಿಕಾಂತದ ಬಟ್ಟಲೊಳಿರ್ದ ಗಂಧವುಂ | ಮೊಗೆಮೊಗೆದಷ್ಮೆದಿನಿತೆಯರ್ಕಳ ಮೆಯೋಳೆ ಚೆಲ್ಲಿ ಮತ್ತೆ ತ |