ಪುಟ:ಕಾವ್ಯಸಾರಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ಕರ್ಣಾಟಕ ಕಾವ್ಯಮಂಜರಿ, (೩೬ • • • •

  • * * *

ಪ್ರೇಣಿಧರನುಂಬ ಕಳಶದ | ಮಾಣಿಕಗನ್ನಡಿವೊಲಾಯು ಹಿಮಕರಬಿಂಬಂ ೯೩೪ (ಜಗನ್ನಾಥವಿಜಯ-) ದಾಂಗುಡಿವಿಟ್ಟು ವಳಿಸುವ ಕೆಂದಳದಿಂದೆಸೆದೆ ಲಕ್ಷ್ಮಿ ಕಾ | ಮಂಗೆ ಮಗಂಗೆ ಶೈಶವನಿರಿಕ್ಷಣ ಕೇಳಿಗೆ ನೇತ್ರ ಸೂತ್ರದಿಂ | ದಿಂಗಡಲೆಂಬ ಸೆಪ್ಟೆವನೆಯೊಳೆ ತೆರೆದಿಟ್ಟಿಲ ಮೇಲೆ ಕೆಂಬರ | ಶೃಂಗಣಿಗಟ್ಟಿದಂತುವನಶೈಲಶಿಖಂಡದೊಳಿಂದುಮಂಡಲಂ [೯೩೫ ( ಮಲ್ಲಿನಾಥಪುರಾಣಂ) ಸಂಗಳಿಸಿ ತನ್ನೋಳರುಣವಿ | ಶಂಗನಿತದೃತಿಗಳೆಂಬನುಕ್ರಮರುಚಿ ಶ | ಕಂಗದ ಮಾಣಿಕಗೊಡೆ | ಪೊಂಗೊಡೆ ಬೆಳೆಡೆಗಳೆನಿಸಿದುದು ವಿಧುಬಿಂಬಂ \೯೩೬ (ಜಗನ್ನಾಥವಿಜದಂ) ಉದಯೋರ್ವಿಧರಕುಂಕುಮೋಚ್ಛಮರಜಂಬಯ್ದಂತೆ ಕೆಂಪೇಪೂ | ರ್ಪದಿಶಾಕಾಂತೆಯ ತೋಳ ೧ಳಿರ್ದರಿಸನಂ ತಕ್ಕಂತೆ ಪೊಂಬಣ್ಣ ಮೇ || ದಿನೌಕಃಪ್ಪನದೊಳಿ ಮುಟುಂಕಿ ತೊಳೆದೇಂತೆಯೇ ಬೆಳೋಅ ತ | ಇದೃಢಾಭ್ಯಾಸಿಯ ಚಿತ್ರದಂತೆ ತಿಳಿದಂ ತಾರಾವಧವಲ್ಲಭಂ [೯೩೬ (ಅನಂಧನಾ ಥಪುರಾಣಂ) ಒಡನೆ ಸುರಾಸುರರಿ ಕನಕಪರ್ವತವಂ ಕಡೆಗೋಲ ಮಾಡಿ ಮೇಣೆ | ಪೆಡೆ ಪಲವಸ್ಸ ವಾಸುಕಿ ಹೊರಗನಂ ಕಡೆಗಣ್ಣಿಮಾಡಿ ಸು | ಅಡಲನುಪಯದಿಂ ಕಡೆಯ ರಾಹುಗೆ ವಾಯುಪಥಾಗ್ರವೆಂಬ | ರ್ಮುಡಕೆಯೊ೪ಕ್ಕಿ ಕೊಟ್ಟ ಪೊಸಬೆಣ್ಣೆವೊಲಿರ್ದುದು ಚಂದ್ರಮಂಡಲಂ | (ಕೊಚ್ಚಂ) – ಜನನಯನಹಂಸವಿಸರ | ಕೈ ನಿಕಾವಧುಸಾಂದ್ರಚಂದ್ರಿಕಾದುಗ್ಧಮನಿಂ !