ಪುಟ:ಕಾವ್ಯಸಾರಂ.djvu/೨೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೩ ಕಾವ್ಯಸುರಂ, (೩೩.

  1. / h# fff ' + # # # # # # #

- A # P f hh \+ * * , ನಿ ಇಳನಾನಿಶ್ವಾಸಪುಷ್ಪ ಪ್ರಸರದಗರುಸೌರಭ್ಸಂದೋಹಭಾಗಾ | ಕಳತಂ ಬಂದೆನೇನದಿದುದೊ ಪಣವಧಗೇಹದಿಂ ಗಂಧವಾಹಂ || (ಚಂದ್ರಪ್ರಭಪುರಾಣ೦) - ನವನೀಲೋತ್ಪಲಲಯಂ ನಗಿಸಿ ನಲ್ಲಿ ರಾಮೆಯಂ ಮೇಳವಾ || ಡಿ ವನಜಾತಿನಿಯ.o ವಿಡಂಬಿನಿ ವಿನೋದಂಬತ್ತು ಬಂದತ್ತು ಸ | ಬೃವಕಾಏಂಗೆಣೆಯಾಗಿ ವಾರವನಿತಾಸಭಾಗೃಘಂಟಾರುತಂ || ಸುವಿಟXರರವಾರುತಂ ಕುಸುಮಚಾಸಙ್ಖಾರುತಂ ಮಾರುತಂ |೯೬೦ | (ಜಗನ್ನಾಥವಿಜಯಂ) -ಮಧುಪಾನ ವರ್ಣನೆಬಿಸಿಲಂ ಲಾವಣ್ಯದಿಂ ಮಿಂಚಡರೆ ಬೆಳಗುತುಂ ನಿಳ್ಳಪಾಂಗಂಗಳಂ ನು | ಬಣ್ಣಿಸುತುಂ ದಿಕ್ಕಾಮಿನೀಸಂಕುಳಮುನವಳಹಾಸಪ್ರಭಾಪೂರದಿಂ ತು | ಟ್ಟಿಸುತುಂ ತಳ್ಳಚ್ಚವಟ್ಟಂಗಳನನಯವಶ್ರಂಗಾರವಾರಾಶಿಯೊಳೆ ತೇಂ | ಕಿಸುತುಂ ವಕ್ಕೆ೦ದುವ೦ ಬಂದುದು ನೆರೆದಿದಿರೋಳಿ ವಾರನಾರೀಕದ೦ಬ೦ | (ಕವಿಕುಂಜರಲೀಲಾವತಿ) ಇರೆ ನವಪದ್ಮರಾಗಚಪಕಂ ನಿಜಹಸ್ತತಳಾಗ್ರದೊಳೆ ಮನೆ | ಹರಿ ತಳರ್ದೊಂಗಲಂ ತಳೆದ ಕೆವಳವಲ್ಲರಿಯಂತೆ ರಕ್ತಪಂ || ಕರುಹನನಾಂತ ಪಂಕಜಿನಿಯಂತೆ ನವೋದಿತಚಂದ್ರಬಿಂಬವಂ | ಧರಿಯಿಸಿದಿಂದ ದಿಗ್ಗನಿತೆಯಂತೆಸೆಗಳ ಮಧುಪಾನಗೋಷ್ಟಿಯೋಳೆ |೯೬೦ ವಿಧುಮುಖಿ ಮೆಲ್ಲಮೆಲ್ಲನೆ ಮಧುದ್ರನನಂ ಸವಿದಿ೦ಟುವಲ್ಲಿ ತ | «ಧರದ ರಾಗದೆಳಿ ಪೊರೆದುದಂ ಮಧುವಂ ಬೆ •ಗಾಗಿ ನೋಡುತುಂ | ಮಧುರಸವತ್ತು ಕುಂಕುಮರಸಂ ದಿಟವೆಂದು ಬ೨ಕ್ಕೆ ತನ್ನಿ ತ || ನೃಧುರಸುಗಂಧದಿಂ ತಿಳಿದು ಸೇವಿಸಿದಳೆ ವಧುವಂ ನಿಚ್ಛೆಯಿಂ [೯೬೩ ತನುಲತೆಗಂಕಾರಂ ತ೪ರಲರಿ ಮಧುಸಂಗದೊಳಾಯ್ತು ಚೆದೃವಾ ಮೈನೆ ಮಧುಪಾನಜಾತಪುಳಕೇಣ ಇಳಿಮಘರ್ಮ ಬಿಂದುಗಳೆ |