ಪುಟ:ಕಾವ್ಯಸಾರಂ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܟܘܩ ಕರ್ಣಾಟಕ ಕಾವ್ಯಮಂಜರಿ. (, , , , , • • • • • • • ನುಡಿದಂ ದೈನ್ಯದ ಮಾತನಾತನಿದಿರೆ: ಮೋನದಿಂ ಮುಗ್ಧ ಕಾ | ಡಿದಂ ಪಲ್ಲಭನೆಪದೆದು ಪೋಗಲಿ ಮಾದಳ ಮೇಲುದಂ | ಪಿಡಿದಾತೇಶ್ವರನಿಕ್ಕಿದಂ ಕುಚದೊಳೆ೦ದ೦ ಹಾರಮಂ ಕಾದಲಳೆ | ನಡುಗುತ್ತೆಕಸರಕ್ಕೆ ತಾಂ ಮಸರನಂ ಬಾಪ್ಪಾಂಬುವಿಂದಿಕ್ಕಿದಳೆ (Fvs (ಅನಂತನಾದಸ್ವರಾಣಂ) ತೆತ್ತುತನಕ್ಕೆ ತೆತ್ತು ತನನಂ ಪುಸಿನಿಗೆ ಮೋದಿ ನಿಯಂ | ಜತ್ತು ಕಂಗೆ ಜತ್ತುಕನಾಸೆಗಾಸೆಯನಾಗಲಂಪಿನಿಂ || ಪತ್ತಿದ ಪತ್ತುಗೆಯನ ಕ್ಕವಕುಕ್ಕೆನಗೆಯ ಮಂ ಪೊಣ | ರ್ಚುತ್ತು ಮಾಪಾಯದಿಂ ಕಳೆಯೆ ಕೂಡುವನಂ ವಿಭು ಕಂಡು ಮೆಚ್ಚಿರಂ | (ಕೂದಕೆ೦) ನೋಡುವರೆಳಿ ಮನಂ ಬಯಸಿದಂತಿರೆ ನಿ ತುಳುಂಕೆ ಬಿಂಕದಿಂ | ನೋಡುವುದೆ ಮಾತರೊಸೆದಾಡುವರೊ೪ ಬಗೆ ಬೆಚ್ಚುತೋ ವಾ ! ತಾಡುವುದಿತ್ತು ಕೂಡುವರೋಳಿಲ್ಲದ ಬೇಟಮನುಂಟುಮಾಡೆ ನೀಂ | ಕೂಡುವುದೆಂದು ಮುತ್ತ ಮುದುಗುಂಟಣಿ ಪುತ್ರಿಗ ದಿಕೈಯಿಕ್ಕಿದ• irve ಮುಡಿ ಸೊಪ್ಪಾಗದು ನಿವಿ ಬಿರ್ಚದಧರಂ ಬೆಂದೂರುದಯಂ | ಪೊಡರ್ದಾಕಂಪಿಸದ ಕೆಂಪಡರದೊರ್ವ೦ಗೋತು ನೀನರೆ' | ಕೊಡಗೂಸರ್ಪವೊಲಿರ್ಸೆ ನಿನ್ನೊಳಗುಗಂಡರೆ ಗಂಡರಿನ್ನೇನುವಂ || ಕುಡರಿನ್ನೆ೦ದು ಕನಲು ತಾಯ ಮಗಳನೊರ್ವಳ ಪ್ರರ್ವಿನಿ ಜರ್ವಿದಳ | ಪೊಡರ್ವುತ್ತುಗಸ್ತನಂ ಕೊಂ ಕಳದು ನಿಮಿವ ನೀಳಾಳಕಂ ಜೋ ಬಂಬ | ಬ್ಲ್ಯುಡಿ ಬೆಳ್ಳಅರ್ದ ಬಿಂಬಾಧರಮಣಿ ನಸುಗೊ೦ಕಿರ್ದ ಕರ್ಣೋ ತಲಂ ಕೆಂ | ಪಡರ್ದಾಲೋಲೆ ಕ್ಷಣಂ ಕಂಪಿಸುವ ತನು ರತಿಶಾಂತಿಯಿಂದಂ ಬೆಡಂಗಂ | ಕುಡೆ ನೆಮ್ಮಿರ್ದೇಶನಂ ಮೆಟ್ಟವರನೆಲದೊಳಂದಾಜಿಸುತ್ತಿ ದಳೆದy Bryv