೩೯:) ಕಾವ್ಯಸಾರಂ. -೧೦ ರ್೩, ಪರ್ವತ ವರ್ಣನೆ. ಜಂಬೂದ್ವೀಪದ ನಡುವೆ ನಿ || ತಂಬದ ಮಣಿಕಾಂತಿ ನಿಮಿರೆ ದೆಸೆದೆಸೆಗೆ ದಿಶಾ | ಸಂಬೇರನಕ್ಕೆ ಬಿದಿ ನೆ | ಟೈಂಬಿನ ಪೊಂಗಂಭಮನಿಸಿ ಮಂದರಮಸಗುo lino೧೯ (ಪಾರ್ಶ್ವನಾಥಪುರಾಣ) ನೆಗಲ್ ದೀಪದ ಮಧ್ಯದಲ್ಲಿ ಕಳ ಶಂ ಚಂಡಪ್ರಭಂ ಪಂಜರಂ | ಭಗಣಂ ಪಲ್ಲವಮಂಬುರಾಶಿಯೆನೆ ಪೂಣ್ಣ ಬ್ಯಾಸನಂ ಪ್ರತಿ ಕೈ | ಮಿಗೆ ದೈತ್ಯಾಂತಕನಾಮದಿಂದೆಸೆವ ಲಕ್ಷ್ಮೀವಲ್ಲಭಂಗೆತ್ತಿದಾ || ಗಗನಕ್ಷತ್ರದ ಹೇಮದಂಡವೆನಿಸಲೆ ಸಾಲ ತು ಹೈಮಾಚಲಂ [೧೦೦೦ ಶ್ರೀವೃಕ್ಷಪವನನಿವಹನು | ಮಾವಿಷ್ಕ ತಕುಸುಮವಾದುದೆನೆ ಶಿಖರವಮಂ || ತಿವಿದ ಶಿಖಂಡನಕಿರ | ಹಾವಳಿಯಿಂ ಕಾಣಲಾಯು ರೈವತಶೈಲಂ no೧ (ಜಗನ್ನಾಥವಿಜಯಂ) ಮಾರಾಮಾರಾಮರಿಂಗತ್ಯಮಲಕಮಲವನ್ಮಾನಸಂವಾನಸಂಸ | ತಾರಂ ಸಾರಂಗಯೋಮಿತ್ಸುರತಸುರತರುನ್ಮಾನಭೋಗಂ ನಭೋಗಂ | ದಾರೂಢಾರೂಢವಸ್ತೋತದಳಕದಳಗುಂಜಾಕರಂಜಾಕರಂ ಮಂ | ದಾರೋದಾರೋರುಕುಂಜಪ್ಪಿನಮವಿಷಮಹಾಪನ್ನಗೇಂದ್ರ ನರೇಂದ್ರ | ವ್ಯಾವೃತ್ತಖಡ್ಗ ದಿಂ ಲೀ | ಲಾವಹತಹಿಸೀವಿತಾನದಿಂ ಕಂಚುಕಿವೆ ! ತಾವಳಿಯಿಂ ನೃಪಗೃಹದವೊ | ಲಾವಗಮೆಸೆದು ಚಿತ್ರಕೂಟರೀಂದ್ರ [೧೦೦ತ್ರಿ S. 27
ಪುಟ:ಕಾವ್ಯಸಾರಂ.djvu/೨೧೭
ಗೋಚರ