ಪುಟ:ಕಾವ್ಯಸಾರಂ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧ಳಿ ರ್ಕಟಳ ಎಳಗಿಳಿವಿಂಡಿನಂತ ಮಿಳಿರ್ದಾಡುವ ತುಂಬಿದ ಬಂಬಲಂತ ಕಂ | ದಳಗಳ ತೊಂಗಲಂತೆ ನಡೆನೋಡುವ ಪೆಂಡಿರ ನೋಟದಂತೆ ಪೂ | ಗಳ ಪೊಸಗಂಪಿನೋಳೆ ಪೊರೆದು ತೀಡುವ ತಂಬೆಲರಂತ ತೋರ್ಪ ತಿಂ | ಗಳ ನರಿಯಂತೆ ಫಿಲಿಸುವುದಾತನ ಕಬ್ಬನದಾರನಾದೊಡಂ (೩೫ ( ಕಬ್ಬಿಗರಕಾವು ) ಆನಿಯನ ಸೋಂಕಿನಂತ ಪೊಸಮಾವಿನ ಹೂವಿನ ಜೊ೦ಪದಂತ ಚಂ | ದನರಸದಣ್ಣಿನಂತೆ ನನೆಯೇಅದ ಮಲ್ಲಿಗೆಯಂತೆ ಪೂರ್ಣಚಂ | ದ್ರನ ಸರಿಯಂತೆ ಬಂದವ ತೆಂಕಣ ತಂಬೆಲರಂತೆ ರುದ್ರಭ | ಟೂನ ಕವಿತಾರಸಂ ಮನವನಿರ್ಕುಳಗೊಳ್ಳುದು ಸಜ್ಜನರ್ಕಳಾ |೬೬ ( ಜಗನ್ನಾಥವಿಜಯಂ ) ಇಂತು ಕಾವ್ಯಸಾರದೊಳೆ ಪೀಠಿಕಾಸಂಧಿ. ೨. ಸಮುದ್ರ ವರ್ಣನೆ. ಉದಧಿಪರಾಧಿಪಸುತನಂ | ತ್ರಿದೂತಗಮನಾದೆವಿರಹಪರಿಣಯಸುರತ | ರ್ತುದಿನೇಶಚಂದ್ರಮಧುಕುಖ್ಯ ! ದದಕವನಸ್ಪತಿಯ ಕೃತಿಗೆ ಪದಿನೆಂಟಂಗಂ !೩! (ಉದಯಾದಿತ್ಸಾಲಂಕಾರ ನೆರೆಯಿಂ ಬುದ್ಧದದಿಂ ಕಣಾವಳಗಳಂದಾವರ್ತದಿಂ ತುಂತುso | ತೆರೆಯಿಂ ಬಲ್ಲೆರೆಯಿಂ ತಿಮಿಂಗಿಳಗಿಳಸೈಮಂಗಳ೦ ಕಚ್ಛಪೋ | ತರದಿಂ ನತ್ರನಿಕಾಯದಿಂ ಮಕರದಿಂ ನೀರಾನೆಯಿಂ ಕಂಬುವಿಂ | ವರರತ್ನ ವಜದಿಂ ಪ್ರವಾಲಲತೆಯಿಂದೊಪ್ಪಿ ತ್ತು ನೀರಾಕರಂ (೬v $ ಸೋಲಿಸದೆ ಕಾವನ.