ಪುಟ:ಕಾವ್ಯಸಾರಂ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


AM ೨.) ಕಸಾರಂ. ಪವಳದ ಕೆಯ ಮುಗಿಲ್ಗಳ ಆವಟ್ಟಿಗೆ ನೀರ್ಗಳ ಸುತ್ತು ಮುತ್ತು ಪು | ಟ್ಟುವ ಕಣಿ ಬೆಟ್ಟವಕ್ಕಿಗಳ ಗೂಡೇಳನೇಸ ತೊಟ್ಟಿಲುವಗ್ರದಾ || ನವರವಟ್ಟು ಲಕ್ಷ್ಮಿಯ ತವರ್ಮನೆ ತಿಂಗಳ ಹೆತ್ತ ತಂದೆ ಬಾ || ಡವಶಿಖಿಗಂ ನಿವಾಸವುಸುರಾರಿಯ ಹೆಜ್ಜೆ ನಲಂ ಮಹಾರ್ಣವಂ lರ್a .....) : ನಳಿನೀಗರ್ಭಾಂಡಮಾಲಾಫತಮೆನಿಸ ಸೃಥೀಮಹಾವಲ್ಲಿಯಂ ಮಂ | ಡ೪ನಿರ್ದಾವಾಲವಂತಿರ್ಪುದು ಜಲಚರಸಂಭೂತಸಂಪದ್ವಿಧಾನಂ || ವಿಳಸವ್ರತ್ನ ಪ್ರತಾನಂ ಕುಲಗಿರಿಶರಣಸ್ಥಾನಮುತ್ತೀರ್ಣಫೋನಂ | ಬಳವದ್ಗೀಚೀವಿತಾನಂ ಪ್ರಬಳ ಘುಳುಘಳುಧ್ಯಾನಮುಂಭೋನಿಧಾನಂ ೭೦ - (ಜಗನ್ನಾಥವಿಜಯಂ) ಧರಣಿವನಿತೆಗೆ ಧಾತ್ರ || ವಿರಚಿಸಿದ ವಿಚಿತ್ರ ಮೇಖಲಾಸೂತ್ರಮೆನಿ | ಕರಮಸದುದಖಿಲಮಣಿಗಣ | ಕಿರಣಾವಳಿವಳಪರಿತಪಾರಾವಾರಂ jen (ವರ್ಧಮಾನಪುರಾಣ೦) ಚಕಿತತರಂಗಸಂಘಪತಿಯಿ.೦ ಪೊಪೊಣ್ಣುವ ಮುತ್ತುದಿಗಧ || ನಿಕರದ ತೊಟ್ಟಮುತ್ತಿನೊಳಡಂಬಡೆ ಸೂಸುವ ಶೀಕರಾ೪ ತಾ | ರಕಗಣದೊಳೆ ಸಮಂಬಡೆಯ ತೆಂಕುವ ಮುಕ್ತಿ ಕರತ್ನ ಗರ್ಭಶು | ಕಿಕೆ ಪೆಯೊಳೆ ತಡಂಬಡೆ ಸುಧಾರ್ಣವನೊಪ್ಪಿದುದುದ್ಧ ತಾರ್ಣವಂ ೬-೦ (ಜಗನ್ನಾಥವಿಜಯಂ) ಗಂಭಿರಸ್ಕಾರವೇಳಾಬಹಳ ಪರಿವೃತೆಲ್ಲೋಲಕಲ್ಲೋಲಮಾಲಾ | ರಂಭಪ್ರೊಡ್ತೀನಫನಪ್ರಬಳ ಜಲಚರೋಲ್ಲೋಲವಂಠಿನಶುಂಭ | 8. ತಾಂ ಬಳಸಿ, ↑ ವೃತಾಲೂ೪, ¢ ಚರಾಲೋ೪.