ಪುಟ:ಕಾವ್ಯಸಾರಂ.djvu/೨೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೫:) ಕಾವ್ಯಸಾರಂ. ೧೩೧ 2 74 +

  • * * * * * * *

ಕನಕಮೆ ತಾಂ ತಮ್ಮಣದೊಳ್ || ಆನಿಯಿಪದಚ್ಚರಿಯ ಜನದ ಮನದೊಳಿ ಮದನಂ ೧೧೦೪ ನೆರೆವುಗಲ್ಲುವರ್ಕೆ ಜನನಂ ವರಣಕ್ಕೆ ವಿನ ತಯಾರನಂ | ಜರೆಗೆ ಧನಂ ದರಿದ್ರತೆಗೆ ನಕ್ಕೆ ವಿರಾಗಪಥಕ್ಕೆ ಸುಖೋ | ತರಮಸುಕ್ಕೆ ಕಾರಣವಿದೆಂದಅದಾಂ ಭವಸಿದ್ದ ಪಂಜರೋ || ದರಗತರೇಕೆ ಚಿಂತಿಸುವರೆ ಕೆ ಪಲಂಬುವರೆಕೆ ನೋವರೆ [೧೧-೫ ( ............... ? - ಜವನೇನು ಮೆವಟ್ಟನೆ' ಪರಿದು ಮೇಣ ಕಾಲ೦ ಜವಂಗೆಟ್ಟನೆ | ಕಿವಿ ಕಣ ನಾಲಗೆ ಮಗು ಮಯ ಜನಜನಕ್ಕೇ ಸಲ್ಲವೇ ಯವನಂ । ತರದೇ ಕುತ್ತದ ಬಿತ್ತನೇಂ ಪರಿವರೆ: ಕೆ ಡಿ೦ಗೆ ಕೇಡಾಖೆ ಮಾ | ನವರೆ ನೆಂಪು ಜಡಾತ್ಮ ರೈಹಿಕಸುಖವ್ಯಾಮೋಹವುಂ ಮಾಡುವರಿ [೧೦೬ (ಮಲ್ಲಿನಾಥಪುರಾಣ) ಪೊಲೆ ಮುಳಿಸೆಂಬುದಾವುಳಿಸು ಪುಟ್ಟದ ಪೂತ್ತ೪ಾವನಾದೊಡಂ || ಪೊಲೆಯನೆ ಪಾಪಹೇತು ವುಳಿಸಲ್ಲದೆ ಪೆS ಸೆ ಕೋಪದಿಂ ! ಕೊಲೆ ದೊರೆಕೊಳ್ಳು ಮಾಕೊಲೆಯ ಪತಕಮೆಂಬುದು ಪುಣ್ಣಮೆಂಟುದಾ | ಕೊಲೆಪೊಲೆ ರ್ಪೋದಿಸಿರನೆ ನಿಮದಂ ತೋ ಯಿಂ ವಿರೋಧವುಂ || (ರಾಮಚಂದ್ರಚರಿತಪುರಾಣಂ) ಪರಸತಿಗಾಟಿದಂಗೆ ಸಿರಿಯುಜಸನುಂ ಪರವಾಯುಮೇಟ್ಸ್ ಯುಂ | ಕರಿತುರಗಾಳಿಯುಂ ರಥಪದಾತಿಯವೊಪ್ಪುವ ಕೋಶದುರ್ಗವುಂ | ಧರಣಿಯುವೋಳ್ಳುವತ್ತ ಕುಲಮುಂ ಚಲಮುಂ ವರಚಕ್ರರತ್ನಮುಂ || ಧುರದುರುವಿರಮುಂ ಕಿಡದೆ ನಿಲ್ಲುದೆ ತಾಂ ದಶಕಂಠನಾದೊಡಂ [೧೧ov ತೊತ್ತಿನ ಬೇಂಟವೇಕ ಸುಡು ಮೈಯೊಳೆಯುಟ್ಟುದು ಚಂಪಕ್ಕೆಯು ಗುರ | ಪತ್ತಿದ ಗಂಜಣಂ ಪಡಿಗದಂಬುಲವಾಯೆ ನಆನೆತ್ತಿ ಕಣ್ಣ ಪು |