ಪುಟ:ಕಾವ್ಯಸಾರಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಸಾರಂ. 4 ಪದಿನಾಲ್ಕು ಲೋಕವುಂ ಕಿಯಡೆಯೊಳ ತಳೆದಾವಿಷ್ಟು ತನ್ನ ಕ ದೇಶಾ | ಗ್ರದೊಳಿರ್ಪ ವಾರಿದಂ ತನ್ನೊಳ ಕತಿಪಯುವಾರ್ರಿಂದುವಂ ಪೇ ಅ ತಂದಂ | ತದಜ್ರಿವಂ ಲೋಕವುಂ ತೀವುವುದು ಪವಿಭಯಭಾಂತಿಯಿಂ ದಂ ಶರಣ್ | ಕುದು ತನ್ನ ಗೋತ್ರಧಾಧರತತಿಯೆನೆ ಪೆಂಪರ್ಣನ ↑ಕ್ಕೇಕಭೋಗೃ° livá (ಜಗನ್ನಾಧವಿಜಯಂ ಇಂತು ಕಾವ್ಯಸಾರದೊಳೆ ಸಮುದವರ್ಣನೆ. ೩. ದೇಶ ವರ್ಣನೆ. ಆನೆಗು ಮಹಾವಾರಿನಿ | ಧಾನಂ ಪರಿವೇನಿರ್ದ ಜಂಬೂದ್ವೀಪಂ | ತಾನೆಸೆದು ವೃತ್ತತೆಯಿಂ | ದಾನವನರ್ದನನ ಕರ್ಮಮೂರ್ತಿಯ ತಟದಿಂ !v೭ (ಜಗನ್ನಾಥವಿಜಯಂ) ವರಯೋ೩ಜ್ಞನನಂ ಪುರಂ ಫುರನನೆಳ್ಳಂಗೋಂಟೆ ಪೊಂಗೋಂಟೆಯಂ। ತರುಫಂಡಂ ತರುಮಂಡನುಂ ಬಹುತಟಾಕ೦ಗಳೆ ತಟಾಕಂಗಳಂ | ಪರಿಕಾಲ್ಗಳ ಪರಿ ಕಾಲ್ಗಳಂ ಬೆಳೆದ ಕೆಯ್ಸಳೆ ಕೆಯ್ದಳಂ ಸುತ್ತಿ ಪಾ | ವರಿಯಕ ತಳಳಕೆಯ್ದೆ ಚೆಲ್ಬನೊಳಕೊಂಡಿರ್ಕುಂ ತುರ್ವಿತಳo\vv (ವರ್ಧಮಾನಪುರಾಣಂ) ಎನಸುಮಶೋಕಭಾಜಿ ವನಮುಂ ಜನಮುಂ ಸುಮನ೪ಮುಖಾ | ಸನಮದನಾನುಪಂಗಿ ವನಮುಂ ಜನಮುಂ ಸುಮನೋವಿಲಾಸನೂ | ತನತಿಳಕೊಪಶೋಭಿ ವನಮುಂ ಜನಮುಂ ಕಮಲಾಕರಾವಂ | ಬನಜನಿತಾದ ಭಾವವಹಿತಂ ವನಮುಂ ಜನಮುಂ ತದುರ್ವಿಯೊಳ್ ಕೀರ್v (ಪುಪ್ಪದಂತಪುರಾಣಂ) * ಕೈನೋ ಚೋದ್ಯಂ.