ಪುಟ:ಕಾವ್ಯಸಾರಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಸಾರಂ. ೨೩

  • * * *

ವಾಳ್ಕೆಯೊಳೆ ಕಳ್ಳಡುವ | ಶೀಳಂ ಶೌಂಡಿಕರೋಳಲ್ಲದಿಲ್ಲಾ ನಾಡೋಳಿ [೧೦೪ (ಪುಪ್ಪದಂತಪುರಾಣಂ) ಕಳಕ೦ಠಕ್ಕತನುಗೆ ಚಾ | ಪಳತಾರೆ { ಪಣವಿಕಾರವುಳಿಗಾಮು ಕುಜಾ | ವಳಿಗೆ ಮಧುವಿಕೃತಿ ಮಾನವ | ಕುಳಕ್ಕೆ ಕನಸಿನೊಳ ಮಿಂತಿವಿಲ್ಲಾ ನಾಡೋಳೆ |ino೫. (ರಾಮಚಂದ್ರಚಂತಪುರಾಣಂ) ಪರಿಕಿಸುವೊಡವಗ್ರಹವು || ದುರನಿಂಧುರಬಂಧುರಾಂಗದೊಳೆ ಗುಣಲೋಪಂ || ವರತಬ್ದ ಶಾಸ್ತ್ರದೊಳೆ ತಾಂ || ದೊರೆಕೊಳ್ಳುವುದಲ್ಲದಿಲ್ಲ ತಜ್ಞನಪದದೊಳೆ, look (ವರ್ಧಮಾನಪುರಾಣಂ). ಗಿಳಿಗಳ ಚಂಚುವಿಂರೊಡೆದ ಮಾವಿನ ಹಣ್ಣ ರಸಪ್ರವಾಹದಿಂ || ಬೆಳವುದು ಗಾಳಿಯಿಂದೊಡೆವ ಕರ್ಬಿನ ಸೋರ್ವಳನೀರ ಸಾ ದಿಂ | ಬೆಳವುದು ಮಾಮರೀಮುಖಶಶಿಮೃತಿಯಿಂದೂಸರ್ವಿಂದುಕಾಂತನಿ | ರ್ಮಳಜಲಪೂರದಿಂ ಬೆಳೆವುದಲ್ಲಿಯ ಬಂಧುರಗಂಧಶಾಲಿಗಳ [೧೦೭ - ಬವವಿದ ಶಾ೪ ಗರ್ದೆಗಳ ಪಾ೪ ಕುಕಿಲ್ಪ ಶುಕ೪ ತಣ್ಣುವೇ | ಆದ ಸು>ಗಾಳಿ ಪಾಮರಿಯರೊ೪ ವಿಟಿವಿಟಕೇಳಿ ಪೂಗಳ೦ || ಕೆದದ ಧೂಳಿ ಮಾಡುವ ಮದಾಳ ಪೊದುಲರೋಳಿಯೆಂಬಿನಂ | ಮದನನ ದಾಳಿಗೆತ್ತು ಸುಗಿದಿರ್ಪುದು ಪಂಥಜನಂ ನಿರಂತರಂ Ioov (ಪುಪ್ಪದಂತಪುರಾಣಂ) ಸಲೆ ಕಾಲಂ ಸಿಡಿದೆ'ಬ್ರರಿ ಭುವನವೆನ್ನಿ ರ್ದಲ್ಲಿಗಾಂ ಮುನ್ನ ಮಾ | ದೊಲವಿಂದಂ ತಲೆಗೆ ಕೊಂಡೆನೆನುತುಂ ಲಜ್ಞಾನಹಾಭಾರದಿಂ | + ಹಣ,