ಪುಟ:ಕಾವ್ಯಸಾರಂ.djvu/೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


of ಕರ್ಣಾಟಕ ಕಾವ್ಯಮಂಜರಿ (. • • • • = + ++ * * * \ ' A // ತಲೆವಾಗಿತ್ತೆನೆ ಪಕ್ಷ ಶಾ೪ ಕಣಿಶಾ೪ನವಮೊಪ್ಪಿರ್ದುದೇಂ । ಗೆಲೆನಂದ ಸುವರ್ಣವರ್ಣದಿನಿಳಿಯುಟ್ಟ ಪೊಂಬಟ್ಟೆವೋಲೆ i೧೦೯ (ಜಗನ್ನಾಧವಿಜಯಂ) ತಿಳಿದ ತಡಿವಿಡಿದ ಮಡಿಗಳ | ಜಳದೆಳಿ ರಂಜಿಸುವ ಧಾನ್ಸಮಂಜರಿಯ ನೆಲೆ | ಪೊಳೆಯ ತೆನೆವೊತ್ತು ವಿವು ಬೇ | ರ್ಗಳನೆನಿಸುವು ಬೆಳದ ಕಮೆ ಭೂಸಾರತೆಯಿಂ [೧೧೦ ತೋಲಗರೆ ಗಂಧಶಾಲಿವನನುಂ ತಟಕೋತ್ಸಲಗಂಧದೊಳೆ ತಡಂ || ಗರಿಸಿದ ಕಂತಿನಾಸೆಗೆ ಮುಸುಕಿದ ನೃಂಗಕಂಬಕಂ ಕೃಷಿ: || ವಲತತಿ ಕಿರವಾರತತಿ ಶಂಕೆಯಿನಾನವನಿಲಚೆ ಸಂ || ಕುಲದೊಳೆ ಕಡೆ ಬಾಸಣಿನಿತೆಂಬ ವಿಕಲ್ಪ ಮನುಂಟುಮಾಡುಗುಂ !on೧ - ಚಂದ್ರಪ್ರಭಪುರಾಣಂ) ನುಡಿಯೊಳೆ ಸಾಲೆಗಿರ್ದ ತಾಳಿವನದೆಳೆ ಕೀರಾಳಯಂ ಸೋವಿ || ಡಿಯಿಂದಂ ಮಿಡಿವಿಲ್ಲೋಳಚೆಡೆಣಿಯೊಳೆ ಪುಂಡೋಕ್ಷವಂ ತಾಗೆ ಗಂ| ಟುಡಿದೆತ್ತಂ ರಸವೆಚ್ಚವಾಣಿ ಪಥಿಕರಿ ಪೊಂಟ.ತುಂ ಕೈದು ಬಾ | ಯೆಡೆಯಂ ಸಂರ್ಚುತೆ ಕಂಡು ಬೆಂಡವೆಗಷ್ಪಕ ವನರಿವನಂ || (ಅನಂತನಾಥಪುರಾಣಂ) ಕಲೆವಿಲ್ಗೊಂಡುದ್ಧಮಾಸ್ತ್ರಕವಿದಿಸುತೆ ಕನಲ್ಲಟ್ಟೆ ಕಣ್ಣಿಟ್ಟು ಬೆಂಗೆ | ಟ್ಟಲರ್ವಂಡಿಂದಾದ ಬಂಬಲೇ ಆಗಳ ನಲವಿಂ ದಾಂಟಿ ಪೋಪನ್ನೆಗಂ ತ | ತಲವಕ್ಷೇತ್ರಗಳ ಪಾಮರಿಯರ ನವಲಾವಣ್ಯವಾರಾಶಿಯಡ್ಕಂ | ನಿಲೆ ನಿಲ್ಕುಂ ಸಿಲ್ಕಿ ಕಾಲ್ಕುಪ್ಪಳಿಸಿ ನಡೆಯದಲ್ಲಿಂದೆ ಪಾಂಥಪ್ರತಾನಂ in೧೩ - ಅರಗಿಳಿವಿಂಡು ಪಾ೨ನಸು ಸೋಂಕಿದೆ.:೦ಕೆಯು ಗಾಳಿಗೆ೦ದನೆ೦ || ದೊರಸೆ ನಿರಂತರಂ ಸುರಿವ ನುಣ್ಣೆ ನವಾಳ ಧಾರೆಗೊಡ್ಡಿ ಚಂ | ... ಕೊಂಡು, $ ಟೊಳ್ಳಾರ್ಕುಗೆ