ಪುಟ:ಕಾವ್ಯಸಾರಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

اه ಕರ್ಕಾಟಕ ಕಾಮಂಜರಿ (೩. ೧/••• • • • • • •••wy ಯುವತಿಯರಾರ್ದು ಚಪ್ಪರಿಸಿ ಕೊಗಿಲೆಯಿಂಚರವೆಂದು ಬೆರ್ಚಿ ಸಾ | ಅವ ಗಿಳಿವಿಂಡು ಮಂಥರೆರ್ದೆ ಸವನೆ ಮಾಡುವುದಾಪ್ರದೇ ಶದೊಳೆ In೧೯ ಪುಳಕಂ ಕೈಮಿಗೆ ನಾ ಮೆಂಬ ಬಗೆಯಿಂ ರೂಪಂ ಕರಂ ಮೆಚ್ಚಿಯಂ। ತಲೆಯಂ ತೂಗದೆ ಪಾಂಥರಿಂಟ ವಿಕಸತ್ಯಸ್ಥಾ ತುರಕೆ ಚಿತ್ರ ಭೂ | ತಲಮಂ ನಾಂಟೆದ ಬೇಂಟಮೆಂಬಗೆಗೆ ನಿರ್ವೊಯ್ಯಂತೆ ಶೃಂಗಾರಶೀ। ತಲತೆಯಂಗಳನಾಂತು ವಾಣಿತಳದೆಳಿ ಪೊಯ್ಯತೆ ಪ್ರಮಾಕಾಂತೆಯರೆ | (ಕವಿಕುಂಜರಲೀಲಾವತಿ) ಜಳಪಾನಚ್ಚಳದಿಂ ಪ್ರಜಪ್ರಣಯಿನೀಶೃಂಗಾರಲೀಲಾಸುಧಾ | ಜಳಮಂ ಕಣ್ಣ೪ನೀಂಟಿ ಮುಂದಪರಿಹಾಸಲಾಪಮಾಲಾವೃತಾ || ವಳಿಯಂ ಕರ್ಣದಿನೀಂಟಿ ಭಾವ 'ರತಕೇಳಸಬ್ಬಮೇಯವಸಂ | ಕುಳಮಂ ಚಿತ್ತದಿನಿಂಟ ತದಿಷಯ ದೊಳೆ ಧನ್ಯರ ಮನಂಪೆರ್ಚುವರjn೦೧ ಕಲಶವನೆ ನೀರೆಅವ ಕಾಂತೆಯ ತೋಳ ತೆರಳ್ಳಿ ಮೇಲುದಂ || ತೊಲಗಿಸಿ ನೋಡಿ ನುಣ್ಣಗರ ನೀಂಬ ಕುಚದ್ವಯಮಲಮಂ ಸಮು | ಜ್ಞಲಭುಜಮಲಮುಂ ನೆ'ಯ ಕಂಡೆರ್ದೆಯಾದೊಡಂ ನಿರೀಕ್ಷಣಾ || ಕುಳತೆಯಿನೀಂಟುವರೆ ಸಧಿಕರಾಕಳಶಾಂಬುವೆ ಸೀಮೆಯೆಂಬಿನಂ [೧೦೦ (ಚಂದ್ರಪ್ರಭಪುರಾಣ) ವನಲಕ್ಷ್ಮೀಶನಿತಂಬೇಲಾಡುವೆಲರಿಂದ ಕಂಪಿಸುತ್ತಿರ್ದ ಕ | ಬಿಸಿನ ಕೊಳೆ ಬಿಡದೊಂದನೆ೦ದೊರಸೆ ಪರ್ಣಾಘಾತದಿಂದುರ್ಬಿ ಭೋ! ರೆನೆ ಪಾಯರ್ಸ ರಸಪ್ರವಾಹಚಯದಾವಾಲಂಗಳಂ ತೀವುತಿ || ರ್ಪಿನಮಿರ್ದಾಮೃತಾಕರಾವನಿಯವೋಲೆ ಪುಂಡೋಕ್ಷವಾಟಿಕುಲಂ ೧೦೩ (ಜಗನ್ನಾಥವಿಜಯಂ) 8 ಮಂದ್ರ, ೮ ರಸ, $ ದಧ್ಯನ್ಯರೆ, + ನಾಂತ,

  • >chner + G fontrl +vem •prnet+