ಪುಟ:ಕಾವ್ಯಸಾರಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಸಾರಂ, MM ಕರಿದುವನಿಪೆಲೆಗಳ ಬಾ || ಬ್ಯಾರೆಗಳಲರಲೆಯ ಸೋ೦ಕಿ ಪುದುಗುವ ರಸು | ಸರನು ಕೊಳಗೊಂಡೆಂದುಂ | ನೀರೂಟಕ್ಕೆಳಸವಲ್ಲಿ ಕರ್ಬಿನ # ಕೆಟ್ಟಳೆ |inov (ಚಂದ್ರಪ್ರಭಪುರಾಣ೦) ಸ್ಟುರಿಯಿಸುವೆನ್ನ ಪುರ್ಬೆ ನೆಆಗುಂ ಜಗಮುಂ ಗೆಲವಿನ್ನಿ ದೇಕೆ ನೀಂ || ಪರಿಹರಿಸೆಂದುಮತ್ತುಲದ ಕರ್ಬಿನ ಬಿಲ್ಲನನಂಗನಿಂದ | ಊರಿಸಿದರೀಪುರಾಂಗನೆಯರೆಂಬ ಕನಿಯಿನಿಕ್ಷಕೋಟಿ ಪ | ಲೊರೆನವೊಲಿಕಯಂತ್ರ ನಿವಹಂ ತೊರೆವಬ್ಬರಮೆಂದುಬ್ಬರಂ [೧೦೫ (ಪುಪ್ಪದಂತಪುರಾಣಂ) ಇಂತು ಕಾವ್ಯಸಾರದೊಳೆ ದೇತವರ್ಣ ನಂ. ೪. ನಗರೋಹವರ್ಣನಂ. ದಿಕ್ಕಾಮಿನಿಯರ ಕಂಡಂ | ದಕ್ಕುಂ ಕಣ್ಣೆಂಜಲೆಂದು ಧಾತ್ರ ಪುರಿ ! ಗಿಕ್ಕಿದ ಪಜ್ಞೆದು ಜವನಿಕೆ | ಯಕ್ಕು ಮಿದೆನಿಸಿದುದು ಬಳಸಿದುಪವನಪಂಡಂ !inok (ವರ್ಧಮಾನ ಪುರಾಣಂ) ಅಳಮಾಲಾಕೇಶಮಂ ಮೆಲ್ಲನೆ ಬಂತೆಗೆದಬ್ಬಾನನಾಮೋದನಂ ಸೀ । ರ್ದು ಲತಾಂಗಾಲಿಂಗಮಂ ಸುಗಳಿಸಿ ಕೃತಕಶೈಲೇಂದ್ರಕುಂಭ ತಂಬ | ಸ್ಥಲಮಂ ತನ್ನಿರ್ಝರಾಂಬುಸ್ಮರರಸಮೋಸರ್ವಂತೇ ನಿಚ್ಚಂ ವನಶ್ರೀ | ಗೊಲವಂ ಮಾಡುತ್ತು ಮಿರ್ಕುಂ ಚತುರವಿಟನವೋಲಿ ದಕ್ಷಿಣಾಶಾಸಮಿಾರಂ | - $ ರೆಲೆಯುತಾಗಿ, ¢ ತೋಟಂ