ಪುಟ:ಕಾವ್ಯಸಾರಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪.). ಕಾವ್ಯಸಾರಂ.

  • •4 #ye 2F1 # # b \r\\ » » * * * * * * # »

" ++ ಸರಳತಾಲಾಸ್ಯನಟಂ || ಹರಿಣ�ರೋಮಂಥನಂಥರಂ ಲವಲೀಮು | ಮಗರಮುಖರಂ ಕರಿಕರಶೀ | ಕರಶೀತಲಮೆಸಗಿದತ್ತ ರಸವಿಹಾರಂ [೧೩೩ (ಮಲ್ಲಿನಾಥಪುರಾಣಂ) ವನಮಲ್ಲಿಲಾಸದಿಂ ಜೀರ್ಕೊವಿಯನನಿಬದ್ಧಾ ಆಯಿ೦ ವಾರನಾರೀ || ಜನನಂ ಧಾರಾಲಯೊ ದೃದ ತಿಚತುರತೆಯಿಂ ನಾಜಿಯಂ ಸರಭಾಲಂ || ಬನದಿಂ ಗೋಸರ್ಗವುಂ ಲಾಲಿತಕುಶಲವಸಾಂಗತ್ಯದಿಂ ರಾಮುನೀನಂ || ತಿನಿಯುಂ ಪೋಲ್ವಲ್ಲಿ ನಿಚ್ಚಂ ಸುವುದು ಮದನಸ್ಸೆರಚಾರಂ ಸವಿಾರಂ | (ಪುಷದಂತಪುರಾಣಂ) ನೆಯ್ದಿಲ್ಲೋಳಂಗಳೆಡೆಯೊಳ್ | ಕಾಯೆನದೆ ಪೊರ್ವ ಪಲವು ನೀರ್ವಕ್ಕಿಗ೪೦ | *ದೆದ್ದು ಇವ ನೀರ್ಪನಿಯೋಳೆ | ತೊನ್ನೊಯ್ಯನೆ ಗಾ೪ ಕಡೆ ತೀಡುತ್ತಿರ್ಕು೦ [೧೩೫ (ಕಬ್ಬಿಗರಕವ೦) ಸ್ಮರರಾಗಂ ವನವಾಲನಾಗೆ ರತಿಲಾವಣ್ಯಪ್ರವಾಹೋತ್ತರಂ || ಪರಿನೀರಾಗೆ ನಿರಂತರಂ ಮತುಗಳಾಂ ಕಾಪಿನಾಳಾಗೆ ಚಿ || ತ್ರರಥೋದ್ಯಾನದ ಚೆಲ್ಪನೊರಿಸೆ ಕ೪ ಶೈಲಕೆ ೪ಸರೊ | ವರಕೆಗೃಹಮಂಬಿನಂ ತಳೆದು ಕೇನಂದನ ರಂಜಿಕುಂ [೧೩೬ (ಜಗನ್ನಾಧವಿಜಯಂ) ಅಗಜಾನವರತಶೆ ಭಾ | ಧಿಗತಂ ಭೂತಕಾಳ ಕಂಠಮುರುಶಿಖಿನಯನಂ। ನಗರೊ ಪವನಂ ಭವನಂ | ಫೆಮಿಗುವುದು ರಹೀಕೃತಗ್ನರಂ ಸವಿಶಾಖಂ ೧೩೭ * ತೊಟ್ಟೋವದೆ ಸೀರ್ವ, 1 ದೆಯ್ದು ವ ಸೀರ್ಪನಿಸನಿ, $ ತಳರ್ದು, $ ನಗು, - - - - - - - -