ಪುಟ:ಕಾವ್ಯಸಾರಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ (೪, ಧೃತನಾನಾವರ್ಣಪರ್ಣಘ್ನವಿಸಮುದಯಸಂದರ್ಶನೀಯಂ ದಳತು | ಪ್ರತತಿಘಣೀಯಮುದ್ಬಳ್ಳಲರಸವಿಸರಾದನೀಯಂ ದ್ವಿರೇg ೪ ದಿತನಾದಾ ಕರ್ಣನೀಯಂ ನಿಕತಿಳತಳಶಯ್ಯಾತಳಸ್ಪರ್ಶನೀಯಂ || ಸತತಂ ವರರ್ಗೆ ಪಂಚೇಂದ್ರಿಯಸುಖದೆದವಂ ನಂದನಂ ಮಾಟ್ಟುದೆಂದು| ಅಲರ್ಗಣೆದುಂಬಿದಂಬುಜದ ಮೊಗ್ಗೆಯ ಮಡಿಗೆ ನೀಳ ಕೇತಕೀ | ದಳದಲಗಾವ ಗೊಳ್ಳ೪ರ ಕೈಪೊಡೆ ಕರ್ಬಿನ ಬಿಲೆ ತದಗ್ರದೊಳೆ | ಮಳರ್ವ ತಮಾಲಪಲ್ಲವದ ಚಾಮರುಪ್ಪರವಟ್ಟಮೊಮ್ಮೆ ಬಂ | ದದಿಸುವಂ ಬನಂಬಿಡಿದು ಪಂಥರನಾಸರಿಪಂಥಿ ಮನ್ಮಥಂ ||೧ರ್೩ (ಚಂದ್ರಪ್ರಭಪುರಾಣಂ) ತಿಳಿನಿ೦೦ ನೆಯ್ದಿಲಿಂ ತಾವರೆಯಿನೆಸೆವ ಲೀಲಾಸರಸ್ಸಂಕುಲಂ ಕಂ | ದಳರಿಂ ಪೂವಿಂ ಫಲವಾತದಿನಿಡಿದ ರಸಾಳ ದುಮಣಿ ಪೊನ್ನಿ॰ | ಪಳಕಿ೦ ಮಾಣಿಕ್ಯದಿಂ ತೀವಿದ ಕೃತಕನಗೇಂದ್ರಾ೪ ತಳಂಚೆವೆಂಡಿಂ | ಗಿಳಿವಿಂಡಿಂ ಸೋಗೆನಿಂಡಿಂ ಸೊಗಯಿಸಲೆಸೆಗುಂ ತತ್ಪುರೋದ್ಯಾನಮಂದುಂ || ಲತೆಯೆಳತೆ ಮಾವಿನಾ | ವು ತೆಂಗು ಚೆಂದೆಂದು ಕಂಗು ಪೂnಂಗೆಲೆವ || ೪ ತೊವಿಲೆವಳ್ಳಿ ನಗಂ || ಕೃತಕನಗಂ ಪಲಸು ಬಕ್ಕೆವಲ ಸುಗಳ ಸಿಗುo lon (ಜಗನ್ನಾಥವಿಜಯಂ) ನೆಲೆವೀಡು ರತಿಗೆ ತಿರುವಾ | ಯಲೆವಿಡಂಗಜಠರಕ್ಕೆ ಕಾಮನ ಕಿಸುಗ | ಇಲರ್ವಿಡು ನಿಯೋಗಿಗೆ ಸಂ | ಕಲೆವೀಡು ವಸಂತದಂತಿಗುಪನಗರವನಂ ! (ಚಂದ್ರಪ್ರಭಶುರಾಣಂ) # ಫಲಾನೀಕದಿನೆಸವ, ೧ ಸಾವನದೊಳೆ. . =4 - - - -