ಪುಟ:ಕಾವ್ಯಸಾರಂ.djvu/೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೦) ಕಾಸರಂ. ೪ ೬ 3 4 ಎ ೨ * * *

  1. =ಕ• * * *

ಬರೆಯಂ ನೋಡದೆ ನೋಡಿ ಚಿನ್ನ ಮನೆ ಕಂಡಾಬಣ್ಣನಂ ಬಣ್ಣದಂ | ತರಮುಂ ತಪ್ಪದೆ ಪೇಟ್ಟಿ ತೂಗದೆನಸುಂ ಕೈತೂಕದಿಂ ತೂಕದಂ | ತರಮಂ ಘಟ್ಟಿಗೆ ಸೇ• ಮುಚ್ಚವನೆ ಲೀಲಾಮಾತ್ರದಿಂ ಕಟ್ಟುವ || ಚೂರಿಯಿಂದಾಪುರದಲ್ಲಿ ಚಿನ್ನ ವರದರೆ ತಾವಿಂತು ವಿಭಾಜಿಸರಿ Yor೩. (ಶಾಂತೀಶ್ವರ ಪುರಾಣಂ) ಒದವಿ ಪೊದಲ್ಲಿ ಮಳೆಯ ಕೇತನಮಾಣಕೆ ವಿರಲ ದೊ | ರದ ಭಟರಂ ನಿಹೊಚ್ಚಲಪಟಾಂಚಲದಿಂ ಕರೆವಂತುಟಾಗೆ ಮು | ಇದು ಭೌಗುದೇವತಾಕಪಟಪರ್ವತವೆಂಬಿನಮೊಸ್ಸುತಿರ್ಪುದಂ || ತದು ಕಣನಲ್ಲಿ ಬಿನ್ನಣದ ಬಿಲರಿಳಾಸತಿ ಮುಚ್ಚೆ ಕಾದುವರೆ (೧೯೪ - ಗುರುಧರ್ಮಶ್ರವಣಾವಭಾಸಿ ನಭದೊಳೆ ನಿಮ್ಮ ಪಾಶಾಂಬರ | ಸ್ಟುರಿತಂ ಶಾರದದೊಳೆ ಸಧಾವಳಧಾನಂ ಸೋಮನೊಳಿ ಚಿತ್ರವಿ | (ುರಿತಂ ಮಂಡಿತಮಾನಿನಿ ನಿಲದೊಳೆ ನಿರ್ವಾಣಾಕಿಯಾ | ನಿರತಂ ಸನುಜದೊಳೆ ಸಮಾನವೆನಿಕುಂ ವತ್ತುಂಗಚೈತ್ಯಾಲಯಂ | (ಪುಷ್ಪದಂತಪುರಾಣಂ) ಶ್ರವಣಕಿ ಸಾಧುಗಳೆಂದು ಪೋದೊಡುಡಿದೆನ್ನಿ ಬಿಲ್ಲನೊಳಂಬಿಯಂ | ಸವಿದೆನ್ನಗ್ಗದ ನಾರಿಯಂ ಪಅದು ದಾರಂಮಾಡಿ ತಮ್ಮಾರ್ಪು ಪೊ | ಇು ವಿನಂ ಪುಸ್ತಕದೊಳೆ ತೊಡರ್ಟಿ ರತಿಯಂ ನಿರ್ದಾಟರ್ಪಯೋಗಿಘಂ! ಗವರೆಂದಾಜಿನಮಂದಿರಕ್ಕೆ ಮಣಿದುಂ ಪೋಗಂ ಪ್ರಸೂನಾಯುಧಂ [೧೯೬ (ಧರ್ಮನಾಥಪುರಾಣಂ) ಜನವಿರಹಿತಮಿಿಂದೆಡೆ | ಜನಮುಂ ಧನರ ಹಿತಮಿಲ್ಲ ಧನವುಪಭೋಗಾ | ರ್ಜನಶೂನೈಮಿಲ್ಲ ಭೋಗಮು | ಮನಿರಂತರಮೆನಿಪುದೊಂದುಮಿಲ್ಲಾ ಪುರದೊಳೆ in೯೬ - (ಚಂದ್ರಪ್ರಭಪುರಾಣಂ) * ಹೀನ. S, 6

  • ~ ~ ~ .

- -

  • * * * - tar