ಪುಟ:ಕಾವ್ಯಸಾರಂ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩

  • * * *

೫:) ಕಾವ್ಯಸಾರಂ. ಮಕರಂಕಧ್ವಜವಾಲಿಕಾಪ್ರಕಟಿತಪ್ರನ್ನು ಪಕ್ಷಕವುಂ | ಶುಕಶಾರೀಪ್ರಕರಪ್ರಕಾಶಿತರತವ್ಯಾಪಾರಚಾತುರ್ಯವು || ತುಕಭಾಭುಜಂಗತಾಡಿತರಟದ್ಭಂಟಾರವಂ ವಿಷ್ಯತಾ | ಧಿಕಸೌಭಾಗ್ಯಮದೆ೦ ಬೆಡಂಗವರ್ದುದೋ ಗಾಣಿಕ್ಯಧೋರಂ |_೦೩ - (ಚಂದ್ರಪ್ರಭಪುರಾಣ) - ಅದಳೆ ಚಂಡಾಲ ಶುಬಿಂಬಂ ತೊಡರ್ದು ಮಿಡುಕದಿರ್ದಪ್ಪುದೆಂಬಂತೆ ಹರ್ಮಾ | ಗದೊಳೆಳ್ಳಂಬೆ, ಚೆಂಬೊಂಗಳಸದೆಳವಿಸಿಲಿ ಸಂತತಂ ವಗಂಗಾ | ಬೈದ ಪೆರ್ಚಂ ಮಾಡೆ ಕೂಟಧ್ವಜದ ದುಗುಲದಿಂ ಸಂಚ ರಚರಿ:ಿ | ಅದು ಕೆಲಭಾಂತಿಯಂ ಪ್ರಟ್ಟಿಸುತುಮೆಸವುದಭ್ರಂಕ ಪದ್ವಾರಹಳ್ಳr೦ | ೧೦೪ (ಜಗನ್ನಾಥವಿಜಯಂ) ಬಿತ್ತರದ ಸಧಶಿಖರದೊ | ಞತ್ತಂಭದಿನಾಡುವಂದು ಕಂದುಕನುನುಗೆ | ಟ್ಯತಿತ್ತ ಪೋಗೆ ಪೊಯ್ಯತೆ | ಮುತ್ತಿನ ಸೆಂಡೆಂದೆ ಮುಗ್ಗೆಯರ ಮೃಗಧರನಂ |೦೫ ( ಧರನಾಥಪುರಾಣಂ ) ನವನು ಜಾಳಮೊಹಾಕುಳಮಧುಕರಲೇಲಿಹೃವಾನೆದ್ದಮುಕ್ತಾ ನಿವಹಂ ಕೃಪಾಹಿಶಂಕಾ ಕುಳಗೃಹಶಿಖಿಚೊಚುಂಬೈಮಾನೇಂದ್ರನೀಲಾಂ | ಶುವಿಕೆ ವಂ ಚಂದ್ರಿಕಾಸಂಶಯಚಟುಂಚಕೋ‌ಘದೆ ಪಿಯಮಾನಾ || ಗ್ರ ವಿಭಾಗಸ್ಸೆಂದುಕಾಂತದ್ಭುತಿ ಸೊಗಯಿಸುಗುಂ ಕಾಯಮಾನಂ (ಸ ಮಾಸಂ |_ook (ಚಂದ್ರಪ್ರಭಪುರಾಣಂ) ಬಾಳತೃಣಂಗಳ೦ದೆಳಸುಗುಂ ಪಸುರ್ಗಳ ಕಾಂತಿಯಂ ಮೃಗೀ ! ಬಾಳಕನಲ್ಲಿ ಕೆಂಬರಲ ಕೆಂದಳರಂ ಬಿಸಲೆಂದು ನಟ್ಟಿರುಳೆ | ಮೇಳಿಸುಗುಂ ರಥಾಂಗನೆಳಲಿಕ್ಕಿದ ಮುತ್ತಿನ ಸೊಸಕಂಗಳಂ | $ ತಿರಾತ್ಮಾ, * ತುರಗ್ರಹ # ಪೂರ ... ವಿ.