ಪುಟ:ಕಾವ್ಯಸಾರಂ.djvu/೫೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕರ್ಣಾಟಕ ಕಾವ್ಯಮಂಜರಿ (೬, ವಿದಿತಯಶಸ್ಸಾಟಕವುಕು | ರದೆಳೆದವಿದ ಸಕಲಜನಮನೋರಾಗಂ ಪೋ! ಗದೆ ನಿವತ್ತೆಂಬಿನಮೆಸೆ | ದುರು ವಸ ಧಾಧವನಭವನನುಂಭುಕತೇಜಂ |೦೦೭ (ಧರ್ಮನಾಥಪುರಾಣಂ ಅದು ಕಾಲಾನಲನೊಂದೆದಲೆ ವಿಪವೆರು ಅಕ್ಷರಾಭಿಳಭಾ | ಳದ ಚಕತ್ಯೆಖಿನ ನಾಲ್ಕು ಬಲವದ್ದಾವಾಗ್ನಿ ನಾಲೈದಿರಂ || ಮದಬೈದಾಟು ಅಯಾರ್ಕಮಂಡಲವವಾನೀ ಆರ್ವವೇಟೆಂಟು ಪು | ಮೃದುವೆಂಬಂತೆ ನೆಗಟ್ಟುಗುಂ ನರಕನಾಟೆ ಪಂ ಜಗದ್ದೆಪಮಂ |೦ov (ಜಗನ್ನಾಥವಿಜಯ7) ಕರಿಸೇನಾಕರನನ್ನ ವೈರಿವನದುರ್ಗವಾತನಶ್ಯಾವಳಿ | ಗುರಟಂಕಾಹತಿನಾತಿರ್ತಾಗಿರಿದುರ್ಗವಾತನನ್ನನಸೈ | ನೃರಜನಿಕಾಂತಸವಿಾಕೃತಾಪದರ್ಗವಾತನುತ್ತಾನ | ರೈರವಾಕಂಪಿತಶತ್ರು-ಗ್ವಿಜಯಯಾತ್ರಾಡೆಯಂಮಾಡುವಂ |೦೦೯ - ಚಂದ್ರಪ್ರಭಪುರಾಣಂ) ಕುಳಭೂಭ್ರಟದೊಳೆ ಮಾಣಿಕದಳವಿನಿಲೆಂತಂತೆದಿಕ್ಕುಂಭಿಕುಂಭ | ಸ್ಥಳದೊಳಿ ನಿಂದ್ರಮೆಂತಂತಮುರನದಿಯೊಳಾರಕ ನೀರೇಜಪತಾ || ವಳಿಯೆಂತಂತಬ್ಬಿಯೊಳೆ ವಿದುವಸಮುದಯಮೆಂತಂತೆ ಪರ್ವಿತ್ತು ರಾಗಾ | ವಿಳಮಪ್ಪಂತುರ್ವಿಯೆಲ್ಲಂ ದಶರಥವಸುಧಾಧೀಶತೇಜೋವಿತಾನಂ |೬೩೦ (ರಾಮಚಂದ್ರಚರಿತಪುರಾಣ೦) ಪಗಲರ್ಕ೦ ತಳೆ ದಬ್ಬಮಸ್ಯಮಯಸಂಧ್ಯಾರಾಗವಿಭಾಂತಿಯಿಂ | ಮುಗಿವನ್ನಂ ದಿಗಿಭೋಗಂ ದವಭವಜ್ವಾಲಾವಳೇಶಂಕೆಯಿಂ | ಗಿವನ್ನ೦ ರಿಪುಗಳ ದಿವಪ್ರಸತದಪ್ಪ ಭಾಭೀತಿಯಿಂ | ಸುಗಿವನ್ನ೦ ನಿಮಿರ್ದತ್ತು ತನ್ಮಸನಹಾತೇಜಃಪ್ರಭಾಮಂಡಲಂ !೦೩ಣ (ಚಂದ್ರಪ್ರಭಪುರಾಣ)