ಪುಟ:ಕಾವ್ಯಸಾರಂ.djvu/೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಾವ್ಯಸಾರಂ, ರ್}" ಧರೆಗಾನಿರ್ವಂತ ತಾನುಂ ಸಕಲಧರಣಿಚ್ಛನ್ನಾಥನೆಂಬೊಂದು ಬಿಂಕಂ || ಬೊರೆದಿತ್ತೆಂದು ಕಾಂ ಕಳಪೆ ವಿಪುಳಬಾಹಾಪ್ರತಾವಾಗ್ನಿ ಬಂದಾ | ವರಿಸಲೆ ಸ್ವರ್ಣಾದಿ ಬೇಗಂ ಕರಗಿ ಪರಿದು ತಿವಿರ್ದುದೆಂಬನ್ನೆಗಂ ಭ | ಧರಮೆಲ್ಲಂ ಕೆಂಕವಾಗಲೆ ಪಸರಿಸಿತು ಮಹಾಸೇನ ತೇಜೋವಿತಾನಂ ||೨೩೦ (ಧಮನಾದಪುರಾಣಂ। - ಅನಕ್ಷತ್ರಿಯರೊತ್ತುಗೊಂಡ ಗಿರಿದುರ್ಗಕ್ಕುಗ್ರನಜಾನಿ ಕಾ ! ನನವರ್ಗಕ್ಕೆ ಮಹಾದವಾಗ್ನಿ ಜಲದುರ್ಗಕ್ಕರ್ವಿದ ರ್ವಾಗ್ನಿ ಮೇಣ | ವನದುರ್ಗಕ್ಕೆ ಬೃಹತ್ತಾಗ್ನಿ ಯೆನೆ ತನ್ನು ದೃಷ್ಪ ತಾವಾಗ್ನಿ ನೀ | ಕ್ಷೌನಸುಂ ಪರ್ವಿ ವಿಗುರ್ವಿಸ ನೃಪಸುತಂ ವಿಕ್ರಾಂತಿಯಂ ತಾಳ್ದಂ | (ಪುಷ್ಪದಂತಪುರಾಣ-) ಪರಮಪ್ರತಾಪತತನ | ಸರಣೆಯೊಳದೆಕಾಯ್ದು ಬಂದು ಸಂಗರಮುಖದೆ..... | ಭರದಿಂದರಿನೃಪರಾಭೂ || ವರನಸಧಾರಾಜಲಕ್ಕೆ ಬಾಡುತಿರ್ಪb !-೩೪ ಮದನಂ ಭಗಜಕ್ಕೆ ರಾಜವೆಸರಂ ಚಂದ್ರಂಗೆ ತೀವ್ರಗ್ರತಾ || ಪದ ಪೆರ್ಚಂ ತಪನಂಗೆ ತೇಜದೊದನಂ ಸಮಾರ್ಚೆಗತುಗ್ರಸಿ | ಹೃದಗುರ್ವಂ ಗಹನಕ್ಕನವತೆಯನೆ ಅಂ ಗೋತ್ರಭೂಭೌತುಲ | ಕದಟಂ ಸೈರಿಸುವ೦ ಸೆರ್ಗೆ ಪಂತಂ ಲಂಕೇಶ್ವರಂ ಸೈರಿಸಂ |-೨೩೫ (ರಾಮಚಂದ್ರಚರಿತ ಪುರಾಣ) ಮದಗಜರ ಪೈರಜುವೂಯ್ಕೆ | ಟೆ ದೊಡ್ಡವಾರ್ಗದ ಕಿಣಂಗಳಂ ಕಿಗ್ಗಣ್ಹಳೆ | ಪವನತನೃಪರೀಕ್ಷಿಸಿ ನೃಸ | ನೆದೆದೇಟೆಂಬಂತೆ ತಲೆಯನಂಟಸದೇತೀಕ |-೦೩ಷಿ S. ? 0