ಪುಟ:ಕಾವ್ಯಸಾರಂ.djvu/೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩.) ಕಾವ್ಯಸಾರಂ. મર - - * - * ** * • • • • • • ತರಳಾಪಂಗಿಯ ರೂಪವಿಭವವಿಲಾಸಾಶ್ಚರ್ಯಮಂ ನೋಡಿ ತ! ದ್ವಿರಹಾವಸ್ಥೆಯೊಳಂಗಜಂ ಕರಗಿದಂ ದೋಷಾಕರಂ ಕಂದಿದಂ ! ಮರವಟ್ಟಂ ಮಧುವಿಂತನಂಗ ಕಲಂಕಿತಂ ವನಾಸಕ್ತಿ ನಿ || ರ್ನೆರಮೇಕಾಯ್ತನೆ ತಲ್ಲತಾಂಗಿ ತಳವಳಿ ಸೌಶೀಲ್ಯಸಭಾಗೃಮಂ |೨೭೦ (ಅನಂತನಾಥಪುರಾಣಂ) ಮೊಗಮಂ ತಾವರೆ ಕಣ್ಣನುತ್ಪಲಳಂ ಧಮ್ಮಿಲ್ಲಮಂ ಸೋಗೆ ಸೆ | ಇುಗುರಂ ಕೇದಗೆ ಪುರ್ಬನಂಗಜನ ಬಿಕೆ ದಂತಾಳಲಂ ಮುತ್ತು ಕೈ । ಮುಗಿದಾರಾಧಿಸಿ ಪೋಲ್ಕು ವೆನ್ನದೆ ಸರೋಜಾತಾದಿವಿಸ್ತಾರವ || ಇುಗಳಂ ಪೋಲಿಸುವಂತುಟಾಂ ಮರುಳನೆ ರೂಪಂ ವಿಚಿತ್ರಾಂಗಿಯಾ | (ಆದಿಪುರಾಣಂ) ಎಳಮಿಂಚಿಂಗೊಪ್ಪವಿಟ್ಟಂತಮ್ಮತದ ಕಳೆ -ರೂಪಾದುದೆಂಬಂತೆ ಮುತ್ತಂ। ತೊಳೆದಿಟ್ಟಂತಂಗಜಾತಂ ಮಸೆದು ಪಿಡಿದ ಕೂರ್ವಾYದೆಂಬಂತೆ ಡಾಳಂ | ಪೊಳೆಯುತ್ತುಂ ಸುತ್ತಲುಂ ನೋ೭ರ ಬಗೆಗೆ ಭಯಂ ಪುಟ್ಟ ತಳ್qಯ್ಕೆ ತತ್ತೋ ಮಳೆ ಚೆಲ್ಪಿಂದೊಪ್ಪಿ ಬರ್ಪಂಗಜನ ಗಜವವೋಲೆ ಕಾಂತೆ ಕಣೆ ಹೃವಾಗ!.೩೦ (ಕವಿಕುಂಜರಲೀಲಾವತಿ) * ವಚನದೊಳಿಲ್ಲ ಪೆರ್ನೆಲೆಯೊಳಲ್ಲದೆ ಕರ್ಕಶವೃತ್ತಿ ವಕ್ರಿಮಂ || ಸುಚರಿತಳಿ ವಿಚಾರಿಸುವೊಡಿಲ್ಲಳಕಾಳಿಯೊಳಲ್ಲದೆಲ್ಲಿಯುಂ || ವಿಚಳತೆಯಿಲ್ಲ ಚಿತ್ತದೊಳಪಂಗದೊಳಲ್ಲದೆ ಸಾರಸದ 4ಣ | ಪ್ರಚಯದೊಳಲ್ಲ ಮಾಂದ್ಬವುದು ಯಾನದೊಳಲ್ಲದೆ ತಲ್ಲತಾ:ಗಿಯಾ |z೭೩ (ಚಂದ್ರಪ್ರಭಪುರಾಣ) ಬೆಳತಿಗೆಗೆಣ್ಣನಾಂತ ಲತೆಯೋ ಲಲಿತಾಂಗಿಯೊ ಮುದ್ದು ಗೆದ್ದಮೆ | ಕ್ಟಳೆಸಿದ ಪೊನ್ನ ಸುತ್ತಲೂ ಕಾಂತೆಯೋ ಸೊರ್ಮುಡಿ ಬಿಟ್ಟು, ಬೆನ್ನನ | ಸ್ಪಳಿಸಿದ ಸೈಪಿನಬ್ಬಿನಿಯೊ ಕಾಮಿನಿಯೋ ಮೊಲೆವೆತ್ತ ಭಾಗ್ಯವುಂ | ತಳೆದೆಳಮಿಂಚೂ ಕೋಮುಳಬೊ ಪೇಳನೆ ಬಾಲಕಿಯಾದಮೊಪ್ಪಿದfic೭೪ $ ರೂಪಾಂತು, ಲಾಕೋ' t ಕೋ ! ಸಚ. - - - ೧ 8,