ಪುಟ:ಕಾವ್ಯಸಾರಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ +++ * * #• Arry ೪ರಿಮುಗುಳ ತೊಳಪ ತಳಿಯನ | ಕರಮಸದುದು ಕವಳಮುಖಿಯು ನಾಸಾವುಕುಳಂ 1೩೧೩ (ಕವಿಕುಂಜರಲೀಲಾವತಿ). ವರೆಯದಳ ಮುಗಿಯವಬ್ಬಂ | ಕೊರಗದ ನನೆಯಂಬು ನೀರೊಳಾಡದ ಮಿಾನಂ | ಚಿರಮನೆ ಮಿಸುಗದ ಮಿಂಚಂ | ಬರಚರವಲ್ಲದ ಚಕರವಲರ್ಗಣೆ ಸತಿಯಾ [೩೧೩ (ಚಂದ್ರಪ್ರಭಪುರಾಣಂ) ಒಂದೊಂದು ಸೌಂದಥ್ಯವ | ನೋಂದೀಹಿಸಲೆಂದು ಬಯಸೆ ನಾಸಿಕೆಯಡ್ಡಂ ! ಬಂದಿರೆ ಪೊಳವಳನಿಂದಂ || ಬಂದಪುವೆನೆ ನಿಮಿರ್ದುವವಳ ನಿಡಿಯಲರ್ಗಣ್ಣಳಿ |೩೧v (ಕವಿಕುಂಜರಲೀಲಾವತಿ) ಚಕ್ಕನೆ ಚಕೊರವಕ್ಕಿಗ || ಳಕ್ಕೆಕ್ಕೆಯೊಳುಂಡು ತಣಿದು ತಿಂಗಳ ಬೆಳಗ | ಮುಕ್ಕುಳಿನಿ ಮಗು ಮಗುಣುಗು | ಚಕ್ಯಜಮಂ ಪಡೆದುದವಳ ಧವಳಾಸಾಂಗಂ ೩೧೯ (ಧರ್ಮನಾಥಪುರಾಣ) ಬಾಲೆಯ ಕಡೆಗಣೋಟವೆ | ಸಾಲದೆ ನನೆಗಣೆಗಳೇವುವೆಂದು ಮನೋಜಂ | ಕೂಲಿಯ ನೊಸಲುರಿಗಣ್ಣ° | ಪೀಲಿಯ ಕಣ್ಣೆಂಬನಾವನೆನಗಿದಿರೆಂಬಂ !&_co (ರಾಮಚಂದ್ರಚಂತಪುರಾಣಂ) ವಿಾಂಬೋಣರಂ ಪೋಲಿಸ ಬೆ | ಆ್ಯಂಬವನಾನಯನನಳ ಧವಳಕಟಾಕ್ಷಂ || ತುಂಬಿಗೆ ಬೆಳ್ಳಿ ಆ ಮೂಡಿದು | ದೊಂಬಿನಮಾನನಸರೋಜದಳಿಕರದುಸೆಗುಂ -೧ (ಧರ್ಮನಾಥಪುರಾಣಂ