ಪುಟ:ಕಾವ್ಯಸಾರಂ.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೪ ಕರ್ಣಾಟಕ ಕಾವ್ಯಮಂಜರಿ (೧೧, • • • • - » ಅಮೃತೋದ್ಭವಮನಿಷಾಹಾ | ರಮಿರಲೆ ಸೇವಿಸುವರಾರೊ ಕನಕಮಕಿನ ಹೈ ! ಮನಯವೇಯಕಭಾ | ರನನೊಲ್ಲದೆ ತಳದಳರಸಿ ಮುತ್ತಿನ ಸರಮಂ ೩೫> (ಪುಪ್ಪದಂತಪುರಾಣಂ) ಸಂಗಳಿನಿದ ಜಡಗತಿಯಿಂ || ಪಿಂಗದೆ ಕರ್ಪೋದವಿದುರುಪಯೋಧರಘುವದಿಂ || ದಂಗನೆ ಮಳೆಗಾಲದ ಕೆ | ಶ್ರೀಂಗೆಣೆಯಾದಳೆ ತದೀಯಗರ್ಭದ ಕೆರ್ಬಿ೦ |೩೫೬ (ಶಾಂತೀಶ್ವರಪುರಾಣ೦) ಮೊಲೆಗೆ ವಿಚಿತ್ರಸತಲತೆ ದುರ್ವಹಮಂಬ ವಿಲೇಚನಕ್ಕೆ ಕ | ಜ್ವಲರುಚಿ ಭಾರವೆಂಬ ತನುಲೇಖೆಗೆ ಚಂದನದಣ್ಣು ಬಿಳ್ಳೆದೆಂ | ಬಲಸಪದಕ್ಕಲಕಕರಸಂ ಪೊಯೆಂಬನಿತೊಂದು ಚಿತ್ರವಾ | ಅಲನೆಗೆ ದೇವಕೀವನಿತೆಗಾದುದು ನಿರ್ಭರಪೂರ್ಣಗರ್ಭದೊಳೆ ೩೫೬ ಎಳವನgಂದೆ ಬೆಳರ್ತo | ಗಣಿ ಕರ್ಪಡರ್ದ ಬಾಸೆಯಂ ತಳದೆಸೆದ | ತಳಿನೀವಾಳಯ ತಿರುವಂ || ತಳದಂಗಜಪುಷ್ಟ ತಾಪಮನೆ ದೇವಕಿಯಾ |೩೫v ಮದಿನಿಯ ಭಾರಮಮರರ | ಖದಂ ಖಳರೆಸಕಮೆಂಬನಿಷ್ಕೃತ್ರಯಮಿಂ | ಪದಪುದೆಂದಪುವವೋಲೆ || ಪೋದುವು ಮಧ್ಯದ ವಳತ್ರಯಂ ದೇವಕಿಯಾ {೩೫ರ್{ (ಜಗನ್ನಾಥವಿಜಯಂ)