ಪುಟ:ಕಾವ್ಯಸಾರಂ.djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦.) ಕಾವ್ಯಸಾರಂ. ೩೫ +++ * * * * • • • • • • ಬೆಳರೆ ಮುಖಾಬ್ಬ ಮಾಯಡಸಿದೆಳೆಲೆಯಂತೆ ಪಯೋಧರದಯಂ || ಗಳ ತುದಿ ಕರ್ಗಿ ತೋಅತನಲೇಂ ವ ಲಾಂಛನದಂದದಂತೆ ನೀ || ರೋಳಗಣ ರೇಖೆಯಂತೆ ಕಿಡೆ ಚಾರುವಳತಯವಾಶಿರಿಪಕ | ಮಳ ನವಮೆಘದಂತೆ ಗುರುಗರ್ಭ«ಭರಾನ್ಸಿತೆಯಾವನೋಪ್ಪಿದಳ loko (ಕೂದಕಂ) ಇrತು ಕಾವ್ಯಸಾರದೊಳೆ ಗರ್ಭವರ್ಣನಂ. ೧೨. ಕಮರೋದಯವರ್ಣನೆ. -ಕುಮಾರಂ - ( • • • • • • •..•.) ? ವರುಣಂ ವಾರ್ಧಿಯಿನಬ್ಬದಂ ಕಮಲದಿಂ ದೈತ್ಯಾಲಯಸ್ತಂಭದಿಂ | ನರಸಿಂಹಂ ಘಟದಿಂ ಘಟಾತ್ಮಜನಿನಂ ಪೂರ್ವಾದಿಯಿಂ ತಿಂಗಳ | ಕಿರಣಂ ಧಾರಿಣಿಯಿಂ ಫಣಿಬಂಧನೆಗೆವಂತುತ್ಸಾಹದಿಂ ಲೋಕವುಂ | ಪೊರೆಯಿಂದಸಹಾಯಚೌರ್ಯನೊಗದಂ ಗಂಗಚಕ್ರಾಯುಧಂ |೩೬೧ ಯದುವಂಶಾಭರಣಂಗೆ ರಾಜೃಭರಧುಲ್ಬಂಗುಗಸೇನಂಗೆ ಪು | ಔದನಭ್ರಕ್ಕೆ ಸಿಡಿಲೆ ಸುಧಾಬ್ಲಿಗ ಮಹಾಹಾಲಾಹಲಂ ಕಾನನ | ಕೈ ದವೊಗಾಗಿ ಕಡಂಗಿ ಪುಟ್ಟ ದವೊಲಂತಾಕಂಸದೈತ್ಯಂ ವಿಲಾ | ಸದಿನಿರ್ದ೦ ಸೆಗೆಯು ತನಕರಂ ಸಾಮಾಜೃಸಂಸತ್ತಿಯೊಳೆ (೩೬೨ (ಜಗನ್ನಾಥವಿಜಯಂ) ಲತೆಯಂ ನಂದನಲಕ್ಷ್ಮಿ ದೀಪಿಕೆಯನಗ್ನಿ ಜ್ವಾಲೆ ರತ್ನಾಕರ | ಕೃತಿ ವಾಣಿಶಲಾಕೆಯಂ ಪ್ರತಿಭೆ ಕಾವೃಷ್ಥಿಯಂ ವೀಣೆ ಸಂ || ಶ್ರುತಿಯಂ ಪಟ್ಟಿ ನಿಯಂ ಮಹಾಸರನಿ ಕಂದರ್ಪಾಗ್ನಿಯಂ ಕಾವುದೇ | ವತೆ ಸೆಂಮಿಂ ಪಡೆವಂತೆ ಕಾಂತ ಪಡೆದಳೆ ಲೀಲಾವತಿದೇವಿಯಂ |೩೩೩ (ಕವಿಕುಂಜರಲೀಲಾವತಿ) $ ಬಿಂಬ. ( ಭಾನತೆಯಾಗಿಯೊ. -ಕುಮಾರಿ