ಪುಟ:ಕಾವ್ಯಸಾರಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩v

    • { A /

ಕರ್ಣಾಟಕ ಕಾವ್ಯಮಂಜರಿ | - (೧೪. ರರಸನಿದಾರ ಬಲ್ಲಹನಿದಾರುಧಿದೈವವಿದಾರ ನಿಂಹವೆಂ | ವಿರದಮುರ್ದಪ್ಪಿದಳೆ ಪದಪಿನಿಂ ಮೊಲೆವಾಲೆ ತೊಡಿದೆಚ್ಚು ವಯ್ಕಿನ೦೩೭೦ ಉದರಮೆ ತೊಟ್ಟಿಲಾಗೆ ಭುವನತ್ರಯವಂ ನೆ ತಾಳ್ಯ ದೇಹಿವ | ರ್ಗದ ಕೃತಪುಣ್ಯಪಾಪಫಲಮಂ ಸಲೆ ತೂಗುವ ಕರ್ಮಸಾಕ್ಷಿಯಂ || ಪದುಳದೆ ತೊಟ್ಟಿಲೊಳೆ' ಪಡಿಸಿ ತೂಗಿದರಚತ ಜೋ ಮಹಾತ್ಮ ಜೊ! ಸದನಳಬೇಧ ಜೋ ಪರಮ ಜೋ ಹರಿ ಕೊಯೆನುತುಂ ಲತಾಂಗಿಯ೮|| - ಘನಕುಚೆ ಗೋಪಿ ವಲ್ಲಡೆಯುತುಂ ಮನವಾಬಗೆ ಪೋಗೆ ಗೆಜ್ಜೆಯಿಂ। ದನಿ ನಸು ಪೊಣದಂತು ನಡೆತಂಗಡಗೈಯೊಳ ತೋಡಿ ಬೆಣ್ಣೆಯಂ || ತಿನುತಿರೆ ಗೋಪಿ ಕಂಡೆಲೆಲೆ' ಕಳ್ಳತನಂಗಳನಣ್ಣ ಕಂಡೆವಾ || ವೆನೆ ಕಟವಾಯ ಬೆಣ್ಣೆವೆರಸೊಯ್ಯನೆ ಹಿಂಗುವ ಕೃಷ್ಣನೊಪ್ಪಿದಂ ೩೭೪ - ಶಕಟವಿರರ್ದಿ ನೀಂ ಮುಸಲಿ ಬಾರದ ಮುಂ ಕುಡಿ ನಮ್ಮ ಹೇಮಘಂ | ಟಿಕೆ ಘಜಿಲೆಂಬ ನಂದಿನಿಯ ಪಾಲಿಗೆ ನೀಂ ಕುಡಿಯಲೆ ನಿನ್ನ ಚಂ | ಡಿಕೆ ಬೆಳೆದುದೆಂದಬಲೆ ನಂಬಿಕೆ ಜಾಲ್ಲು ಡಿದಿಂಗಳಂ ಚಂ | ಡಿಕೆಯೆನಿತುದ್ದವಾದುದೆನುತುಂ ಬೆಸಗೊಳ್ಳ ಮುಕಂದನೊಪ್ಪಿದಂ ೩೭ ೫ - ಕತೆಯಂ ಕೇಳಲೆ ಕೃತ್ಮ ಹುಂ ರಘುಜನೆಂಬಂ ಹುಂ ಸಕಾಂತಂ ವನ | ಸ್ಥಿತನಾದಂ ಗುರು ಪೇಟೆ ಹುಂ ದಶಶಿರಂ ಕೊಂಡುಯ್ದು ನಾರಾಮನಾ || ಸತಿಯಂ ತಾನನೆ ಪೂರ್ವಮಂ ನೆನೆದು ಹುಂ ಹುಂ ಕೊಳ್ಳದುತ್ತೋಪಹೂಂ। ಕೃತಿಯಂ ಮಾಡುತುಂಡುಗಚ್ಚಿ ಕಿಸುಗಣ್ಣಿಟ್ಟತಂ ರಂಜಕುಂ|೩೭೬. ಪರಿಮ9 ಸಾಂಬಳ ಮರ | ಗೆರಸಿ ಕುಣಿಲೆ ಸೆಂಡು ಬಟ್ಟು ತಿರಿಕಲ್ಲಾಟಂ | ಗೆರೆ ಪೊಣೆಗುಂಡೆಂಬಿವನಾ || ಮುರಹರನಲ್ಲಲ್ಲಿಗಾಡುತುಂ ಬರಲಿದಿರೆಳೆ |೩೭೭

  • ಕವೀಂದ್ರನಿ ೧ ೪೦ಸಿ, + ಪಂ• $ ಬಂದೆ.. ಇದೆ